ದೆಹಲಿಯಲ್ಲಿ ಇಂದಿನಿಂದ ಸಮ- ಬೆಸ ಯೋಜನೆ

Team Udayavani, Nov 4, 2019, 8:35 AM IST

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯ ಮಾಲಿನ್ಯ  ಅಪಾಯಕಾರಿ ಮಟ್ಟಕ್ಕೆ ಏರಿದ್ದು, ವಾಹನ ದಟ್ಟನೆ ಕಡಿಮೆ ಮಾಡಲು ದಿಲ್ಲಿ ಸರ್ಕಾರ ಇಂದಿನಿಂದ ಸಮ ಬೆಸ ವಾಹನ ಯೋಜನೆಯನ್ನು ಜಾರಿ ಮಾಡಿದೆ.

ಇಂದಿನಿಂದ ನವೆಂಬರ್ 15ರ ವೆರೆಗೆ ಈ ಯೋಜನೆ ಜಾರಿಗೆ ಬರಲಿದ್ದು, ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಜಾರಿಯಲ್ಲಿರಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ