ಪಟ್ನಾ: ಗಂಗಾನದಿಯಲ್ಲಿ ದೋಣಿಗಳ ಢಿಕ್ಕಿ: 12 ಸಾವು ; ಇಬ್ಬರು ನಾಪತ್ತೆ

Team Udayavani, Jan 14, 2020, 6:33 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

ಪಟ್ನಾ: ಬಿಹಾರದ ಮನೇರ್ ಎಂಬಲ್ಲಿ ಗಂಗಾನದಿಯಲ್ಲಿ ಸಂಚರಿಸುತ್ತಿದ್ದ ಎರಡು ದೋಣಿಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಹನ್ನೆರಡಕ್ಕೂ ಅಧಿಕ ಕಾರ್ಮಿಕರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ಕಾಣೆಯಾಗಿದ್ದಾರೆ.

ಥಾಣಾ ಹಲ್ದೀ ಛಾಪ್ರಾ ಸಂಗಮ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಈ ಭಾಗದಲ್ಲಿ ದಟ್ಟ ಮಂಜು ಆವೃತವಾಗಿದ್ದ ಕಾರಣ ಸ್ಪಷ್ಟ ಗೋಚರತೆಯ ಕೊರತೆಯಿಂದಾಗಿ ಈ ಢಿಕ್ಕಿ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮನೇರ್ ಬಿಹಾರ ರಾಜ್ಯದ ಪಟ್ನಾ ಜಿಲ್ಲೆಯಲ್ಲಿರುವ ಕಿರು ಪಟ್ಟಣವಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ