Udayavni Special

ಕಿಸ್ಕಾ ಸಾಥ್‌, ಕಿಸ್ಕಾ ವಿಶ್ವಾಸ್‌ ? ಮೋದಿ ಸರಕಾರಕ್ಕೆ ಅಸಾದುದ್ದೀನ್‌ ಓವೈಸಿ ಟಾಂಗ್‌


Team Udayavani, Jun 13, 2019, 5:53 PM IST

Asaduddin-Owaisi-730

ಹೈದರಾಬಾದ್‌ : “ದೇಶದಲ್ಲಿ ದಾಖಲೆ ಪ್ರಮಾಣದ ನಿರುದ್ಯೋಗ, ಆರು ತಿಂಗಳ ಗರಿಷ್ಠ ಮಟ್ಟದ ಚಿಲ್ಲರೆ ಹಣದುಬ್ಬರ ಮತ್ತಿತರ ನೇತ್ಯಾತ್ಮಕ ಆರ್ಥಿಕ ಅಂಶಗಳು ಇವೆ’ ಎಂದಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಅವರು ಕೇಂದ್ರದಲ್ಲಿನ ಎನ್‌ಡಿಎ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಓವೈಸಿ ಅವರು ಮಾಡಿರುವ ಟ್ವೀಟ್‌ ನಲ್ಲಿ “ದಾಖಲೆಯ ಯುವಜನ ನಿರುದ್ಯೋಗ, ಮೋಟಾರು ವಾಹನ ಉದ್ಯಮದ ತಾತ್ಕಾಲಿಕ ಮುಚ್ಚುಗಡೆ, ದೇಶದ ಶೇ.50 ಭಾಗದಲ್ಲಿ ಬರದಂತಹ ಪರಿಸ್ಥಿತಿ, ಗ್ರಾಮೀಣ ಆದಾಯದಲ್ಲಿ ನೇತ್ಯಾತ್ಮಕ ಪ್ರಗತಿ, ಇಷ್ಟಿದ್ದೂ ಸೆನ್ಸೆಕ್ಸ್‌ 40,000 ; ಕಿಸ್ಕಾ ಸಾಥ್‌, ಕಿಸ್ಕಾ ವಿಶ್ವಾಸ್‌ ‘ ಎಂದು ಮೋದಿ ಸರಕಾರಕ್ಕೆ ಟಾಂಗ್‌ ನೀಡಿದ್ದಾರೆ.

ಹೈದರಾಬಾದ್‌ ಲೋಕಸಭಾ ಸದಸ್ಯರಾಗಿರುವ ಓವೈಸಿ ಅವರು ಹಿಂದಿನಿಂದಲೂ ಬಿಜೆಪಿ ಮತ್ತು ಎನ್‌ಡಿಎ ಸರಕಾರದ ಕಟು ಟೀಕಾಕಾರರಾಗಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಮಧ್ಯೆ ಚುನಾವಣೆ ಹೇಗೆ?

ಕೋವಿಡ್ ಮಧ್ಯೆ ಚುನಾವಣೆ ಹೇಗೆ?

MANGALORE

ಮಂಗಳೂರು: ತಲವಾರು ಹಿಡಿದು ದುಷ್ಕರ್ಮಿಗಳಿಂದ ದಾಂಧಲೆ, ಮೂವರಿಗೆ ಗಾಯ

nepal

ಶ್ರೀರಾಮ ನೇಪಾಳಿ, ಆಯೋಧ್ಯೆ ಇರುವುದು ನೇಪಾಳದಲ್ಲಿ: ಪ್ರಧಾನಿ ಕೆ.ಪಿ.ಶರ್ಮಾ ಒಲಿ

ನಾಟ್‌ವೆಸ್ಟ್‌ ಮೆಲುಕು: ಆ ದಿನ ನಾನು ಅಮಿತಾಭ್‌ ಆಗಿದ್ದೆ : ಕೈಫ್

ನಾಟ್‌ವೆಸ್ಟ್‌ ಮೆಲುಕು: ಆ ದಿನ ನಾನು ಅಮಿತಾಭ್‌ ಆಗಿದ್ದೆ : ಕೈಫ್

visakapattanam

ವಿಶಾಖಪಟ್ಟಣಂ ನಲ್ಲಿ ಮತ್ತೊಂದು ದುರಂತ: ಔಷಧಿ ತಯಾರಕ ಘಟಕದಲ್ಲಿ ಭಾರೀ ಸ್ಪೋಟ

ಫ್ರೆಂಚ್‌ ಆಲ್ಪ್ಸ್ ಪರ್ವತ ಶ್ರೇಣಿಯ ನೀರ್ಗಲ್ಲಿನಡಿ ಸಿಕ್ಕಿದವು 1966ರ ಭಾರತದ ಪತ್ರಿಕೆಗಳು!

ಫ್ರೆಂಚ್‌ ಆಲ್ಪ್ಸ್ ಪರ್ವತ ಶ್ರೇಣಿಯ ನೀರ್ಗಲ್ಲಿನಡಿ ಸಿಕ್ಕಿದವು 1966ರ ಭಾರತದ ಪತ್ರಿಕೆಗಳು!

Spike

ಭಾರತೀಯ ಸೇನೆಯ ಬತ್ತಳಿಕೆಗೆ ಅಮೆರಿಕ, ಇಸ್ರೇಲ್‌ನಿಂದ ಹೊಸ ಶಸ್ತ್ರಾಸ್ತ್ರ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ.ಬಂ. ಬಿಜೆಪಿ ಶಾಸಕ ಶಂಕಾಸ್ಪದ ಸಾವು

ಪ.ಬಂ. ಬಿಜೆಪಿ ಶಾಸಕ ಶಂಕಾಸ್ಪದ ಸಾವು

visakapattanam

ವಿಶಾಖಪಟ್ಟಣಂ ನಲ್ಲಿ ಮತ್ತೊಂದು ದುರಂತ: ಔಷಧಿ ತಯಾರಕ ಘಟಕದಲ್ಲಿ ಭಾರೀ ಸ್ಪೋಟ

Spike

ಭಾರತೀಯ ಸೇನೆಯ ಬತ್ತಳಿಕೆಗೆ ಅಮೆರಿಕ, ಇಸ್ರೇಲ್‌ನಿಂದ ಹೊಸ ಶಸ್ತ್ರಾಸ್ತ್ರ

Gehlot

ರೆಸಾರ್ಟ್‌ಗೆ ರಾಜಸ್ಥಾನ ರಾಜಕೀಯ: ಗೆಹ್ಲೋಟ್‌ ಪರ ಶಾಸಕರು ಐಷಾರಾಮಿ ಹೊಟೇಲ್‌ಗೆ

ಗೆಹ್ಲೋಟ್‌ಗೆ ಅಕ್ರಮ ಕಳಂಕ? : ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಹಲವು ಅಂಶ ಬಹಿರಂಗ

ಗೆಹ್ಲೋಟ್‌ಗೆ ಅಕ್ರಮ ಕಳಂಕ? : ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಹಲವು ಅಂಶ ಬಹಿರಂಗ

MUST WATCH

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal


ಹೊಸ ಸೇರ್ಪಡೆ

BNG-TDY-1

ನಗರದಿಂದ ಮತ್ತೂಂದು ಮಹಾವಲಸೆ

ಪ.ಬಂ. ಬಿಜೆಪಿ ಶಾಸಕ ಶಂಕಾಸ್ಪದ ಸಾವು

ಪ.ಬಂ. ಬಿಜೆಪಿ ಶಾಸಕ ಶಂಕಾಸ್ಪದ ಸಾವು

ಕೋವಿಡ್ ಮಧ್ಯೆ ಚುನಾವಣೆ ಹೇಗೆ?

ಕೋವಿಡ್ ಮಧ್ಯೆ ಚುನಾವಣೆ ಹೇಗೆ?

ಐಟಿ : ಸರಕಾರ ಸ್ಪಂದಿಸಿದರೆ ಆರ್ಥಿಕ ಪ್ರಗತಿ , ಉದ್ಯೋಗ ಸೃಷ್ಟಿ

ಐಟಿ : ಸರಕಾರ ಸ್ಪಂದಿಸಿದರೆ ಆರ್ಥಿಕ ಪ್ರಗತಿ , ಉದ್ಯೋಗ ಸೃಷ್ಟಿ

MANGALORE

ಮಂಗಳೂರು: ತಲವಾರು ಹಿಡಿದು ದುಷ್ಕರ್ಮಿಗಳಿಂದ ದಾಂಧಲೆ, ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.