ಪಾಕ್ ಡ್ರೋನ್ ನೆಲಕ್ಕೆ?
Team Udayavani, Mar 5, 2019, 1:00 AM IST
ಬಿಕಾನೇರ್: ಪಾಕ್ ಸೋಮವಾರ ಮತ್ತೆ ತನ್ನ ಡ್ರೋನ್ ಒಂದನ್ನು ಭಾರತದ ಗಡಿಯಾಚೆಗೆ ಕಳುಹಿಸಿದ್ದು, ರಾಜಸ್ಥಾನದ ಬಿಕಾನೇರ್ನಲ್ಲಿ ಅದನ್ನು ಹೊಡೆದುರುಳಿಸಿವೆ ಎನ್ನಲಾಗಿದೆ. ಬೆಳಗ್ಗೆ 11.30ರ ವೇಳೆಗೆ ಡ್ರೋನ್ ವಾಯುಗಡಿ ಉಲ್ಲಂ ಸಿದ್ದು, ವಾಯುಪಡೆಯ ಜೆಟ್ಗಳು ಅದನ್ನು ಹೊಡೆದುರುಳಿಸಿದವು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್