ಜಮ್ಮು ಕಾಶ್ಮೀರ: ಉಗ್ರರನ್ನು ನುಸುಳಿಸಲು ಪಾಕ್ ಕಮಾಂಡೋ ಸಿದ್ದತೆ
Team Udayavani, May 9, 2018, 7:11 PM IST
ಹೊಸದಿಲ್ಲಿ : ಜೈಶ್ ಎ ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್ ಎ ತಯ್ಯಬ (ಎಲ್ಇಟಿ) ಉಗ್ರರನ್ನು ಪಿಓಕೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತದ ಗಡಿಯೊಳಗೆ ನುಸುಳಿಸುವ ಸಿದ್ಧತೆಯನ್ನು ಪಾಕ್ ಸೇನಾ ಕಮಾಂಡೋಗಳು ಮಾಡುತ್ತಿರುವುದಾಗಿ ವರದಿಯಾಗಿದೆ.
ಪಾಕ್ ಸೇನೆಯ ವಿಶೇಷ ಸೇನಾ ಸಮೂಹ (ಎಸ್ಎಸ್ಜಿ) ಪಿಓಕೆಯ ರಾಜೋರಿ ಮತ್ತು ಪೂಂಚ್ ಪ್ರಾಂತ್ಯಗಳ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಬಾರ್ಡರ್ ಆ್ಯಕ್ಷನ್ ಟೀಮ್ (ಬ್ಯಾಟ್) ರಚಿಸಿರುವುದಾಗಿ ವರದಿಯಾಗಿದೆ.
ಬ್ಯಾಟ್ ತಂಡದಲ್ಲಿ ಎಸ್ಎಸ್ಜಿ ಕಮಾಂಡೋಗಳು ಮತ್ತು ಪಾಕ್ ತರಬೇತಿ ಪಡೆದಿರುವ ಉಗ್ರರು ಇರುವುದು ಸಾಮಾನ್ಯವಾಗಿದೆ. ಬ್ಯಾಟ್ ತಂಡ ಉಗ್ರರನ್ನು ಜಮ್ಮು ಕಾಶ್ಮೀರಕ್ಕೆ ಒಳನುಸುಳಿಸುವುದಕ್ಕೆ ನೆರವಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು