ಅಂಡಮಾನ್ ದ್ವೀಪಗಳಿಗೆ ಪರಮವೀರರ ಹೆಸರು
Team Udayavani, Jan 24, 2023, 7:35 AM IST
ಹೊಸದಿಲ್ಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಇನ್ನು 21 ಪರಮವೀರ ಚಕ್ರ ಪುರಸ್ಕೃತ ಪರಾಕ್ರಮಿಗಳ ಹೆಸರು!
ಇದುವರೆಗೆ ಈ ದ್ವೀಪಗಳಿಗೆ ಹೆಸರಿರಲಿಲ್ಲ. ಸೋಮವಾರ ನೇತಾಜಿ ಸುಭಾಷ್ ಚಂದ್ರಬೋಸ್ ಜಯಂತಿ ಅಂಗವಾಗಿ ನಡೆದ ಪರಾಕ್ರಮಿ ದಿನದಂದು ಈ ದ್ವೀಪಗಳಿಗೆ ನಾಮಕರಣ ಮಾಡಲಾಗಿದೆ. ನೇತಾಜಿ ದ್ವೀಪದಲ್ಲಿ ನಿರ್ಮಿಸಲಾಗಿರುವ ನೇತಾಜಿ ಸ್ಮಾರಕದ ಮಾದರಿ ಯನ್ನೂ ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದ್ದಾರೆ.
ದ್ವೀಪಗಳ ಹೆಸರುಗಳು: ಸೋಮನಾಥ, ಕರಮ್ಸಿಂಗ್, ರಾಣೆ, ಜಾದುನಾಥ್, ಪಿರು, ಸಲಾರಿಯಾ, ಧನ್ ಸಿಂಗ್, ಜೋಗಿಂದರ್, ಶಾಯ್ತಾನ್ ಸಿಂಗ್, ಹಮೀದ್, ತಾರಾಪೋರೆ, ಎಕ್ಕಾ, ಹೋಶಿಯಾರ್, ಖೇತ್ರಪಾಲ್, ಸೇಖೋನ್, ರಾಮಸ್ವಾಮಿ, ಬಾನಾ, ಬಾತ್ರಾ, ಪಾಂಡೆ, ಸಂಜಯ್, ಯೋಗೀಂದ್ರ ದ್ವೀಪಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್