Udayavni Special

35 ರೂ.ಗೆ ಪತಂಜಲಿ ಪೆಟ್ರೋಲ್‌?


Team Udayavani, Sep 17, 2018, 10:27 AM IST

petrol.jpg

ಹೊಸದಿಲ್ಲಿ: “ನನಗೆ ಒಂದು ಅವಕಾಶ ಕೊಟ್ಟು ನೋಡಿ. ನಾನು ಪೆಟ್ರೋಲ್‌, ಡೀಸೆಲ್‌ ಅನ್ನು ಈಗಿರುವುದಕ್ಕಿಂತ ಅರ್ಧದ ದರದಲ್ಲಿ ಮಾರಾಟ ಮಾಡುತ್ತೇನೆ.’

 ಹೀಗೆಂದು ಹೇಳಿದ್ದು ಬೇರಾರೂ ಅಲ್ಲ. ಪತಂಜಲಿ ಸಂಸ್ಥೆಯ ಸ್ಥಾಪಕ, ಯೋಗಗುರು ಬಾಬಾ ರಾಮ್‌ದೇವ್‌. ರವಿವಾರ ನಡೆದ “ಎನ್‌ಡಿಟಿವಿ ಯುವ’ ಸಮ್ಮೇಳನದಲ್ಲಿ ಮಾತನಾಡಿದ ಅವರು, “ನನಗೇನಾದರೂ ಸರಕಾರ ತೆರಿಗೆಯಲ್ಲಿ ಸ್ವಲ್ಪ ವಿನಾಯಿತಿ ನೀಡಿದ್ದೇ ಆದಲ್ಲಿ, ನಾನು ಲೀಟರ್‌ಗೆ 35-40 ರೂ.ಗಳಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಇದೇ ವೇಳೆ, ತೈಲ ದರವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಆಗ್ರಹವನ್ನೂ ಅವರು ಮಾಡಿದ್ದಾರೆ. ಸರಕಾರವು ಪೆಟ್ರೋಲ್‌, ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಆದರೆ, ಶೇ.28ರ ಟ್ಯಾಕ್ಸ್‌ ಸ್ಲಾಬ್‌ನಲ್ಲಿ ಅದನ್ನು ಇಡಬಾರದು ಎಂದಿದ್ದಾರೆ. ನೀವು 2019ರ ಚುನಾವಣೆಗೆ ಬಿಜೆಪಿ ಪರ ಪ್ರಚಾರ ನಡೆಸುತ್ತೀರಾ ಎಂಬ ಪ್ರಶ್ನೆಗೆ, “ಖಂಡಿತಾ ಇಲ್ಲ. ನಾನು ರಾಜಕೀಯದಿಂದ ದೂರವಿದ್ದೇನೆ. ಎಲ್ಲ ಪಕ್ಷಗಳ ಜತೆಗೂ ಇದ್ದೇನೆ, ಯಾವ ಪಕ್ಷದ ಜತೆಗೂ ಇಲ್ಲ ಎಂಬಂತಿದ್ದೇನೆ’ ಎಂದಿದ್ದಾರೆ. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Covid-19-Positive-1

ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಯಾದಗಿರಿ ; ರವಿವಾರ 44 ಜನರಲ್ಲಿ ಸೋಂಕು ದೃಢ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಪಾಕ್‌ನಲ್ಲಿ 69 ಸಾವಿರ ದಾಟಿದ ಕೋವಿಡ್‌ ಪ್ರಕರಣ

ಪಾಕ್‌ನಲ್ಲಿ 69 ಸಾವಿರ ದಾಟಿದ ಕೋವಿಡ್‌ ಪ್ರಕರಣ

ಕೋವಿಡ್-19:  ರಾಜ್ಯದಲ್ಲಿ ಮತ್ತೆ ಜನರಿಗೆ ಸೋಂಕು ದೃಢ

ರಾಜ್ಯದಲ್ಲಿ ಕೋವಿಡ್-19 ಸ್ಪೋಟ; ಮತ್ತೆ 299 ಜನರಿಗೆ ಸೋಂಕು ದೃಢ

ಉಡುಪಿಯಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ: ಮತ್ತೆ 10 ಜನರಿಗೆ ಸೋಂಕು ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಚೆನ್ನೈ, ನೆರೆಯ ಜಿಲ್ಲೆಗಳನ್ನು ಹೊರತು ಪಡಿಸಿ ಬಸ್‌ ಸಂಚಾರ ಆರಂಭ

ಚೆನ್ನೈ, ನೆರೆಯ ಜಿಲ್ಲೆಗಳನ್ನು ಹೊರತು ಪಡಿಸಿ ಬಸ್‌ ಸಂಚಾರ ಆರಂಭ

ಉತ್ತರಾಖಂಡಾ ಪ್ರವಾಸೋದ್ಯಮ ಸಚಿವ 40 ಮಂದಿಗೆ ಹೋಮ್‌ ಕ್ವಾರಂಟೈನ್‌

ಉತ್ತರಾಖಂಡಾ ಪ್ರವಾಸೋದ್ಯಮ ಸಚಿವ ಸೇರಿ 40 ಮಂದಿಗೆ ಹೋಮ್‌ ಕ್ವಾರಂಟೈನ್‌

ಲಾಕ್ ಡೌನ್ 5.0 ಮಾರ್ಗಸೂಚಿ ಪ್ರಕಟ: ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳು ನಾಳೆ ತೆರೆಯುವುದಿಲ್ಲ

Unlock ಒಂದನೇ ಹಂತದ ಮಾರ್ಗಸೂಚಿ ಪ್ರಕಟ: ಧಾರ್ಮಿಕ ಕೇಂದ್ರಗಳು ನಾಳೆ ತೆರೆಯುವುದಿಲ್ಲ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

Covid-19-Positive-1

ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಯಾದಗಿರಿ ; ರವಿವಾರ 44 ಜನರಲ್ಲಿ ಸೋಂಕು ದೃಢ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಪಾಕ್‌ನಲ್ಲಿ 69 ಸಾವಿರ ದಾಟಿದ ಕೋವಿಡ್‌ ಪ್ರಕರಣ

ಪಾಕ್‌ನಲ್ಲಿ 69 ಸಾವಿರ ದಾಟಿದ ಕೋವಿಡ್‌ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.