ನೀತಿ ಸಂಹಿತೆ ಉಲ್ಲಂಘನೆ: ಕೋರ್ಟಿಗೆ ಶರಣಾದ ಪೀಸ್‌ ಪಾರ್ಟಿ ಅಧ್ಯಕ್ಷ, ಜಾಮೀನು

Team Udayavani, May 15, 2019, 11:33 AM IST

ಮುಜಫ‌ರನಗರ, ಉ.ಪ್ರ. : 2017ರ ವಿಧಾನಸಭಾ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಕಾರಣಕ್ಕೆ ಜಾಮಿನು ಕೊಡಬಹುದಾದ ವಾರೆಂಟ್‌ ಜಾರಿ ಮಾಡಿದ್ದ ಇಲ್ಲಿನ ನ್ಯಾಯಾಲಯದ ಮುಂದೆ ಇಂದು ಬುಧವಾರ ಪೀಸ್‌ ಪಾರ್ಟಿ ಅಧ್ಯಕ್ಷ ಮೊಹಮ್ಮದ್‌ ಅಯೂಬ್‌ ಹಾಜರಾದರೆಂದು ಪೊಲೀಸರು ತಿಳಿಸಿದ್ದಾರೆ.

20,000 ರೂ. ಗಳ ಎರಡು ಬಾಂಡ್‌ಗಳನ್ನು ಸಲ್ಲಿಸಿದ ಬಳಿಕ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ರಾಕೇಶ್‌ ಗೌತಮ್‌ ಅವರು ಅಯೂಬ್‌ಗ ಜಾಮೀನು ಮಂಜೂರು ಮಾಡಿದರು.

2017ರ ವಿಧಾನಸಭಾ ಚುನಾವಣೆಯ ವೇಳೆ ಆಕ್ಷೇಪಾರ್ಹ ಜಾಹೀರಾತನ್ನು ಅನುಮತಿ ಇಲ್ಲದೆ ಪ್ರಕಟಿಸಿದ್ದ ಕಾರಣಕ್ಕೆ ಅಯೂಬ್‌ ವಿರುದ್ಧ ಕೇಸು ದಾಖಲಾಗಿತ್ತು. ಪೊಲೀಸರು ಚಾರ್ಜ್‌ ಶೀಟ್‌ ಕೂಡ ದಾಖಲಿಸಿದ್ದರು ಎಂದು ಪ್ರಾಸಿಕ್ಯೂಶನ್‌ ಹೇಳಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ