ಆಪ್‌ ರಾಲಿಯಲ್ಲಿ ಮೋದಿ, ಮೋದಿ ಘೋಷಣೆ; ಜನರು ಹುಚ್ಚರು ಎಂದ ಕೇಜ್ರಿ


Team Udayavani, Apr 3, 2017, 4:01 PM IST

Kejri tense-700.jpg

ಹೊಸದಿಲ್ಲಿ : ದಿಲ್ಲಿ ಮುನಿಸಿಪಲ್‌ ಕಾರ್ಪೊರೇಶನ್‌ ಚುನಾವಣೆಗೆ ಪೂರ್ವಭಾವಿಯಾಗಿ ಈಶಾನ್ಯ ದಿಲ್ಲಿಯ ಘೋಂದಾದಲ್ಲಿ  ನಡೆದ ಆಮ್‌ ಆದ್ಮಿ ಪಕ್ಷದ rallyಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ನೆರೆದ ಜನಸಮೂಹವು “ಮೋದಿ, ಮೋದಿ’ ಎಂಬ ಮುಗಿಲು ಮುಟ್ಟುವ ಘೋಷಣೆಯೊಂದಿಗೆ ಸ್ವಾಗತಿಸಿತು. 

ಇದರಿಂದ ಸಂಯಮ ಕಳೆದುಕೊಂಡು ಕ್ರುದ್ಧರಾದ ಕೇಜ್ರಿವಾಲ್‌ ಕೆಲವು ವ್ಯಕ್ತಿಗಳ ಗುಂಪೊಂದನ್ನು ಉದ್ದೇಶಿಸಿ, “ಹೀಗೆ ಮೋದಿ ಮೋದಿ ಘೋಷಣೆ ಕೂಗುವ ಮೂಲಕ ನಿಮ್ಮ ಹಸಿವು ಹಿಂಗುವುದಿಲ್ಲ’ ಎಂದರು. ಕೇಜ್ರಿ ಮತ್ತೂ ಮುಂದುವರಿದು, “ಜನರಿಗೆ ಹುಚ್ಚು ಹಿಡಿದಿದೆ’ ಎಂದು ಅರಚಿದರು. 

ಬಳಿಕ ಅಂಬೇಡ್ಕರ್‌ ನಗರದ ಗೌತಮ್‌ ವಿಹಾರ್‌ ಚೌಕದಲ್ಲಿ ನಡೆದ ಇನ್ನೊಂದು ಆಪ್‌ rallyಯಲ್ಲಿ ಕೂಡ “ಮೋದಿ ಮೋದಿ’ ಎಂಬ ಮುಗಿಲು ಮುಟ್ಟುವ ಘೋಷಣೆಗಳು ಕೇಳಿ ಬಂದಾಗ ಕೇಜ್ರಿವಾಲ್‌ ಪೂರ್ತಿಯಾಗಿ ಹತಾಶರಾದರು.

ಎಂಸಿಡಿ ಚುನಾವಣೆ ಎಪ್ರಿಲ್‌ 23ರಂದು ನಡೆಯಲಿದೆ. 

ಟಾಪ್ ನ್ಯೂಸ್

ಸೈನಿಕನ ಮಗಳ ಹೆಸರೇ “ಸೈನ್ಯ’!

ಸೈನಿಕನ ಮಗಳ ಹೆಸರೇ “ಸೈನ್ಯ’!

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

ಭದ್ರಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆ?

ಭದ್ರಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆ?

ಕಣಕ್ಕಿಳಿದ ನಾಯಕರು; ರಂಗೇರುತ್ತಿದೆ ಪರಿಷತ್‌ ಚುನಾವಣ ಕಣ

ಕಣಕ್ಕಿಳಿದ ನಾಯಕರು; ರಂಗೇರುತ್ತಿದೆ ಪರಿಷತ್‌ ಚುನಾವಣ ಕಣ

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

ಒಮಿಕ್ರಾನ್‌ ನಿಗ್ರಹಕ್ಕೆ ಸಿದ್ಧತೆ; ತಪಾಸಣೆ, ಸೋಂಕು ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

ಒಮಿಕ್ರಾನ್‌ ನಿಗ್ರಹಕ್ಕೆ ಸಿದ್ಧತೆ; ತಪಾಸಣೆ, ಸೋಂಕು ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

ಕೋವಿಡ್‌ ನಡುವೆ ಸಿನೆಮಾ ಬಿಡುಗಡೆ ಸವಾಲು

ಕೋವಿಡ್‌ ನಡುವೆ ಸಿನೆಮಾ ಬಿಡುಗಡೆ ಸವಾಲು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

ಒಮಿಕ್ರಾನ್‌ ನಿಗ್ರಹಕ್ಕೆ ಸಿದ್ಧತೆ; ತಪಾಸಣೆ, ಸೋಂಕು ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

ಒಮಿಕ್ರಾನ್‌ ನಿಗ್ರಹಕ್ಕೆ ಸಿದ್ಧತೆ; ತಪಾಸಣೆ, ಸೋಂಕು ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

ಚೆನ್ನೈ ಶಾಲೆಗಳಿಗೆ ಇಂದು ರಜೆ; ಎಡೆಬಿಡದ ಮಳೆಗೆ ತ.ನಾಡಿನ ಹಲವು ಪ್ರದೇಶ ಜಲಾವೃತ

ಚೆನ್ನೈ ಶಾಲೆಗಳಿಗೆ ಇಂದು ರಜೆ; ಎಡೆಬಿಡದ ಮಳೆಗೆ ತ.ನಾಡಿನ ಹಲವು ಪ್ರದೇಶ ಜಲಾವೃತ

ಇಂದಿನಿಂದ ಸಂಸತ್‌ ಅಧಿವೇಶನ: ಕಲಾಪ ಕಾವೇರುವ ಸಾಧ್ಯತೆ ದಟ್ಟ

ಇಂದಿನಿಂದ ಸಂಸತ್‌ ಅಧಿವೇಶನ: ಕಲಾಪ ಕಾವೇರುವ ಸಾಧ್ಯತೆ ದಟ್ಟ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಸೈನಿಕನ ಮಗಳ ಹೆಸರೇ “ಸೈನ್ಯ’!

ಸೈನಿಕನ ಮಗಳ ಹೆಸರೇ “ಸೈನ್ಯ’!

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

ಅಪಾಯದ ದೇಶಗಳಿಂದ ಬರುವವರಿಗೆ ಪರೀಕ್ಷೆ

ಭದ್ರಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆ?

ಭದ್ರಾ ಯೋಜನೆಗೆ ರಾಷ್ಟ್ರೀಯ ಮಾನ್ಯತೆ?

ಕಣಕ್ಕಿಳಿದ ನಾಯಕರು; ರಂಗೇರುತ್ತಿದೆ ಪರಿಷತ್‌ ಚುನಾವಣ ಕಣ

ಕಣಕ್ಕಿಳಿದ ನಾಯಕರು; ರಂಗೇರುತ್ತಿದೆ ಪರಿಷತ್‌ ಚುನಾವಣ ಕಣ

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

10ಕ್ಕೂ ಹೆಚ್ಚು ದೇಶಗಳಿಗೆ ಒಮಿಕ್ರಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.