ಇಂದು 24 ರಾಜ್ಯಗಳಲ್ಲಿ ತೈಲ ಖರೀದಿ ಇಲ್ಲ:ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಶನ್ ನಿರ್ಧಾರ
Team Udayavani, May 31, 2022, 12:06 AM IST
ಹೊಸದಿಲ್ಲಿ: 24 ರಾಜ್ಯಗಳ 70,000 ಪೆಟ್ರೋಲ್ ಬಂಕ್ಗಳಿಗೆ ಇಂಧನ ಖರೀದಿ ಮಾಡದಿರಲು ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಶನ್ ನಿರ್ಧರಿಸಿದೆ.
ಡೀಲರ್ಗಳಿಗೆ ಪೆಟ್ರೋಲ್ ಕಂಪೆನಿ ಕೊಡುವ ಮಾರ್ಜಿನ್ ಅನ್ನು ಶೇ.2 ರಿಂದ ಶೇ.5ಕ್ಕೆ ಹೆಚ್ಚಿಸಬೇಕು ಎನ್ನುವುದು ಡೀಲರ್ಗಳ ಬೇಡಿಕೆ.
ಹಾಗೆಯೇ ಇತ್ತೀಚೆಗೆ ಅಬಕಾರಿ ಸುಂಕ ಇಳಿಸಿದ್ದರಿಂದಾಗಿ ಡೀಲರ್ಗಳಿಗೆ ನಷ್ಟವಾಗಿದ್ದು, ಅದರ ಬಗ್ಗೆಯೂ ಸರಕಾರ ಗಮನ ಹರಿಸಬೇಕೆಂದು ಒತ್ತಾಯಿಸ ಲಾಗಿದೆ.
” ಪ್ರತೀ 6 ತಿಂಗಳಿಗೊಮ್ಮೆ ಮಾರ್ಜಿನ್ ಪರಿಷ್ಕರಣೆ ಮಾಡುವುದಾಗಿ ಒಪ್ಪಂದ ಮಾಡಿ ಕೊಂಡಿತ್ತು. ಆದರೆ ಅದರ ಪಾಲನೆಯಾಗಿಲ್ಲ’ ಎಂದೂ ದೂರಿದ್ದಾರೆ ಡೀಲರ್ಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ