ಶೀಘ್ರವೇ ಸೇನೆಗೆ ಸಿಗಲಿದೆ ಸ್ಮಾರ್ಟ್ ಬಾಂಬ್!
Team Udayavani, Jan 12, 2020, 7:00 AM IST
ನಾಗ್ಪುರ: ದೇಶದ ಸೇನಾಪಡೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ನಿರ್ಮಿಸಲು ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳ ಮಂಡಳಿ(ಒಎಪ್ಬಿ) ನಿರ್ಧರಿಸಿದೆ. ಅದಕ್ಕೆ ಮೊದಲ ಪ್ರಯತ್ನವಾಗಿ “ಸ್ಮಾರ್ಟ್ ಬಾಂಬ್’ ಅನ್ನು ಸಿದ್ಧಪಡಿಸಲು ಶುರು ಮಾಡುವುದಾಗಿ ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜತೆಗೆ ಭಾರತೀಯ ಸೇನೆಗೆ ಸುಧಾರಿತ ಕಾಲಾಳು ಪಡೆ ಯುದ್ಧ ವಿಮಾನ (ಎಫ್ಐಸಿ) ತಯಾರಿಸುವುದಾಗಿ ಹೇಳಿದೆ. ಅಂಬಾಜ್ಗಿರಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ದೇಶದ 41 ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳ ಕಾರ್ಮಿಕರ-ಉದ್ಯೋಗಿಗಳ ಪ್ರಥಮ ಸಮ್ಮೇಳನದಲ್ಲಿ ಈ ಮಾಹಿತಿ ನೀಡಲಾಗಿದೆ.
ಸ್ಮಾರ್ಟ್ ಬಾಂಬ್ ಅಥವಾ 81 ಮಿಮೀ, 51 ಮಿಮೀ, 120 ಮಿಮೀ ಮತ್ತು 130 ಮಿಮೀ ಒಳಅಳತೆಯ ಸುಧಾರಿತ ಫಿರಂಗಿಗಳನ್ನೂ ತಯಾರಿಸುವ ಯೋಜನೆ ಇದೆ. ಎಫ್ಐಸಿ ನಿರ್ಮಾಣ ಶೆ.85ರಷ್ಟು ಸಂಪೂರ್ಣಗೊಂಡಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
Congress ಪಡೆದ ಬಾಂಡ್ ಸುಲಿಗೆ ಅಲ್ಲವೇ: ಅಮಿತ್ ಶಾ ಪ್ರಶ್ನೆ
250 km per hour; ಶೀಘ್ರದಲ್ಲೇ ಬುಲೆಟ್ ರೈಲಿನಲ್ಲೂ ಆತ್ಮನಿರ್ಭರತೆ!
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?