ಇಲ್ಲಿ ಬೇಡ, ಇಟಲಿಗೆ ತೆರಳಿ ದುರ್ಬೋಧನೆ ಮಾಡಿ: ಯೋಗಿ ಕಿಡಿ

Team Udayavani, May 7, 2019, 4:13 PM IST

ಹೊಸದಿಲ್ಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಟಲಿಗೆ ತೆರಳಿ ನಿಂದಿಸುವುದನ್ನು ಹೇಳಿಕೊಡಲಿ , ಇಲ್ಲಿ ಬೇಡ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಿಡಿ ಕಾರಿದ್ದಾರೆ.

ಮಂಡಾವಾಲಿ ಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ತೀವ್ರ ವಾಗ್ಧಾಳಿ ನಡೆಸಿದ ಯೋಗಿ, ಕಾಂಗ್ರೆಸ್‌ ಸಂಪೂರ್ಣವಾಗಿ ವಿಫ‌ಲವಾಗಿದೆ. ಶೆಹಜಾದಾ (ರಾಹುಲ್‌ ಗಾಂಧಿ )ವಿಫ‌ಲವಾದ ಕಾರಣ ಶೆಹಜಾದಿಯನ್ನು ಕರೆತಂದಿದ್ದಾರೆ. ಅವರು ಅಮೇಥಿಯ ಮಕ್ಕಳಿಗೆ ನಿಂದನೆ ಮಾಡುವುದನ್ನು ಹೇಳಿಕೊಡುತ್ತಿದ್ದಾರೆ. ಅವರು ಇಲ್ಲಿ ಹೇಳಿ ಕೊಡುವುದು ಬೇಡ, ದಯವಿಟ್ಟು ಇಟಲಿಗೆ ಹೋಗಿ ಹೇಳಿ ಕೊಡಲಿ ಎಂದರು.

ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಎದುರು ಪುಟ್ಟ ಮಕ್ಕಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುವ ವಿಡಿಯೋ ವೈರಲ್‌ ಆಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ