ಭದ್ರತೆ, ಉದ್ಯೋಗ, ಆರ್ಥಿಕ ಪ್ರಗತಿ: 3 ಕ್ಯಾಬಿನೆಟ್‌ ಸಮಿತಿ ರಚಿಸಿದ ಪಿಎಂ ಮೋದಿ

Team Udayavani, Jun 5, 2019, 7:33 PM IST

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ಉನ್ನತಾಧಿಕಾರದ ಮೂರು ಕ್ಯಾಬಿನೆಟ್‌ ಸಮಿತಿಗಳನ್ನು ರಚಿಸಿದ್ದಾರೆ.

ಈ ಸಮಿತಿಗಳು ದೇಶದ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವ ಮಾರ್ಗೋಪಾಯಗಳನ್ನು ರೂಪಿಸಲಿವೆ.

ಈ ಎಲ್ಲ ಮೂರು ಕ್ಯಾಬಿನೆಟ್‌ ಸಮಿತಿಗಳಿಗೆ ಪ್ರಧಾನಿ ಮೋದಿ ಅವರೇ ಅಧ್ಯಕ್ಷರಾಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ