ಪ್ರಧಾನಿ ಮೋದಿ “ವಿಶ್ವದ ಪ್ರಭಾವಿ ವ್ಯಕ್ತಿ’
Team Udayavani, Jun 23, 2019, 5:32 AM IST
ಹೊಸದಿಲ್ಲಿ: 2019ರ ವಿಶ್ವದ ಪ್ರಭಾವಿ ವ್ಯಕ್ತಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್ನ ನಿಯತಕಾಲಿಕೆ ಬ್ರಿಟಿಷ್ ಹೆರಾಲ್ಡ್ ಘೋಷಿಸಿದೆ. ಓದುಗರ ಆಯ್ಕೆ ಇದಾಗಿದ್ದು, ಮೋದಿ ಶೇ. 30.9ರಷ್ಟು ಮತಗಳನ್ನು ಗಳಿಸಿದ್ದರೆ. ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರನ್ನೂ ಮೋದಿ ಹಿಂದಿಕ್ಕಿದ್ದಾರೆ. ಪುಟಿನ್ಗೆ ಶೇ. 29.9, ಟ್ರಂಪ್ಗೆ ಶೇ. 21.9 ಹಾಗೂ ಜಿನ್ಪಿಂಗ್ಗೆ ಶೇ. 18.1ರಷ್ಟು ಮತ ಗಳು ಲಭ್ಯವಾಗಿವೆ. ವಿಶ್ವದ ಪ್ರಮುಖ 25ಕ್ಕೂ ಹೆಚ್ಚು ನಾಯಕರನ್ನು ಈ ರೀಡರ್ಸ್ ಪೋಲ್ನಲ್ಲಿ ನಾಮನಿರ್ದೇಶನ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್