Udayavni Special

ಆ್ಯಂಟಿಗುವಾ ಆರೋಪ ಅಲ್ಲಗಳೆದ ಸೆಬಿ


Team Udayavani, Aug 4, 2018, 6:00 AM IST

c-9.jpg

ನವದೆಹಲಿ: ಭಾರತದ ಸೆಕ್ಯುರಿಟಿ ಎಕ್ಸ್‌ ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ (ಸೆಬಿ), ಮುಂಬೈ ಪೊಲೀಸ್‌ ಹಾಗೂ ಭಾರತೀಯ ವಿದೇಶಾಂಗ ಇಲಾಖೆಗಳಿಂದ ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ಮೆಹುಲ್‌ ಚೋಕ್ಸಿ ಬಗ್ಗೆ ಸಕಾರಾತ್ಮಕ ಸ್ಪಂದನೆ ಬಂದ ನಂತರವಷ್ಟೇ ತಾವು ಚೋಕ್ಸಿಗೆ ಪೌರತ್ವ ನೀಡಿರುವುದಾಗಿ ಆ್ಯಂಟಿಗುವಾ ಆ್ಯಂಡ್‌ ಬಬುಡಾ ಸರ್ಕಾರ ತಿಳಿಸಿದೆ. ಆ್ಯಂಟಿಗುವಾ ಸರ್ಕಾರದ “ಸಿಟಿಜನ್‌ಶಿಪ್‌ ಬೈ ಇನ್ವೆಸ್ಟ್‌ಮೆಂಟ್‌ ಯೂನಿಟ್‌'(ಸಿಐಯು) ನೀಡಿರುವ ಈ ಹೇಳಿಕೆಯನ್ನು ಸೆಬಿ ತಳ್ಳಿಹಾಕಿದೆ.  

ಚೋಕ್ಸಿಗೆ ಪೌರತ್ವ ನೀಡುವ ಮೊದಲು ಚೋಕ್ಸಿಯ ಪೂರ್ವಾಪರಗಳನ್ನು ಕಟ್ಟುನಿಟ್ಟಾಗಿ ವಿಚಾರಿಸಲಾಗಿತ್ತು. ಚೋಕ್ಸಿ ವಿರುದ್ಧ ಭಾರತದಲ್ಲಿ ತನಿಖಾ ಹಂತದಲ್ಲಿರುವ ಎರಡು ಪ್ರಕರಣಗಳ ಬಗ್ಗೆ ಸೆಬಿಯಿಂದ ಮಾಹಿತಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಸೆಬಿ, ಮೊದಲ ಪ್ರಕರಣದ ತನಿಖೆ ಕೈಬಿಡಲಾಗಿದೆ. ಇನ್ನು, ಎರಡನೇ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆಯಿರುವುದರಿಂದ ತನಿಖೆ ಮುಂದುವರಿಸುವ ಅಗತ್ಯವಿಲ್ಲವೆಂದು ಹೇಳಿತ್ತೆಂದು ಸಿಐಯು ಹೇಳಿದೆ. ಆದರೆ, ಇದನ್ನು ತಳ್ಳಿಹಾಕಿರುವ ಸೆಬಿ, “ಸಿಐಯು ವತಿಯಿಂದ ಚೋಕ್ಸಿ ಬಗ್ಗೆ ಯಾವುದೇ ಮನವಿ ಬಂದಿರಲಿಲ್ಲ. ನಾವೂ ಯಾವುದೇ ಮಾಹಿತಿ ನೀಡಿಲ್ಲ’ ಎಂದಿದೆ. 

ನೀರವ್‌ ಗಡಿ ಪಾರಿಗೆ ಮನವಿ
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 10 ಸಾವಿರ ಕೋಟಿ ರೂ. ದೋಚಿ ದೇಶಬಿಟ್ಟು ಪರಾರಿ ಯಾ ಗಿರುವ ನೀರವ್‌ ಮೋದಿಯನ್ನು ಹಸ್ತಾಂತರಗೊಳಿಸಬೇಕೆಂದು ಭಾರತ ಸರ್ಕಾರ, ಬ್ರಿಟನ್‌ ಸರ್ಕಾರಕ್ಕೆ ಮನವಿ ಮಾಡಿದೆ. ಈ ಸಂಬಂಧದ ಮನವಿ ಪತ್ರವನ್ನು ವಿಶೇಷ ರಾಜತಾಂತ್ರಿಕ ಬ್ಯಾಗ್‌ನಲ್ಲಿಟ್ಟು ಕಳುಹಿ ಸಲಾಗಿದೆ ಎಂದು ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿದೆ.

ಆ್ಯಂಟಿಗುವಾ ಸರ್ಕಾರ ನೀಡಿರುವ ಆಘಾತಕಾರಿ ಹೇಳಿಕೆಯು ಚೋಕ್ಸಿ ದೇಶಬಿಟ್ಟು ತೆರಳಲು ಬಿಜೆಪಿ ಸರ್ಕಾರದ ಮೌನಸಮ್ಮತಿ ಇತ್ತು ಮತ್ತು ಬಿಜೆಪಿಯೂ ಇದರಲ್ಲಿ ಶಾಮೀಲಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ.
ರಣದೀಪ್‌ ಸುಜೇವಾಲಾ, ಕಾಂಗ್ರೆಸ್‌ ವಕ್ತಾರ

ಯುಪಿಎ ಸರ್ಕಾರದ ಅವಧಿಯಲ್ಲಿ ಚೋಕ್ಸಿ ಮಾಡಿದ್ದ ಅಪರಾಧಗಳನ್ನು ಬಯಲಿಗೆ ಎಳೆದಿದ್ದೇ ಕೇಂದ್ರದ ಮೋದಿ ನೇತೃತ್ವದ ಸರ್ಕಾರ. ಪ್ರತಿಪಕ್ಷಗಳ ನಾಯಕರೊಂದಿಗೆ ಚೋಕ್ಸಿಗೆ ಸಂಬಂಧವಿತ್ತು ಎನ್ನುವುದನ್ನು ಅವರ ವಕೀಲರೇ ಬಾಯಿಬಿಟ್ಟಿದ್ದಾರೆ.
ಅನಿಲ್‌ ಬಲೂನಿ, ಬಿಜೆಪಿ ವಕ್ತಾರ

ಉತ್ತಮ ಅಭಿಪ್ರಾಯ ಬಂದ ನಂತರವಷ್ಟೇ ನಾಗರಿಕತ್ವ ನೀಡಿರುವುದಾಗಿ ಆ್ಯಂಟಿಗುವಾ ಹೇಳಿಕೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

ಕೋವಿಡ್ ಚೇತರಿಕೆ ಪ್ರಮಾಣ ಶೇ.81.25ಕೋವಿಡ್ ಚೇತರಿಕೆ ಪ್ರಮಾಣ ಶೇ.81.25

ಕೋವಿಡ್ ಚೇತರಿಕೆ ಪ್ರಮಾಣ ಶೇ.81.25

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ದೆಹಲಿಯಲ್ಲಿ ಕರ್ನಾಟಕದ ಗಟ್ಟಿ ಧ್ವನಿ ; ಗಡಿನಾಡಿನ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ

Rohith-Sharma-IPL

ರೋಹಿತ್ ಶರ್ಮಾ ಕ್ಯಾಪ್ಟನ್ ನಾಕ್ ; ನೈಟ್ ರೈಡರ್ಸ್ ಗೆಲುವಿಗೆ 196 ರನ್ ಗುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಚೇತರಿಕೆ ಪ್ರಮಾಣ ಶೇ.81.25ಕೋವಿಡ್ ಚೇತರಿಕೆ ಪ್ರಮಾಣ ಶೇ.81.25

ಕೋವಿಡ್ ಚೇತರಿಕೆ ಪ್ರಮಾಣ ಶೇ.81.25

871 ಔಷಧಗಳ ಬೆಲೆ ನಿಗದಿ: ಡಿವಿಎಸ್‌

871 ಔಷಧಗಳ ಬೆಲೆ ನಿಗದಿ: ಡಿವಿಎಸ್‌

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

Shivangi

ಕಾಶಿಯ ಸುಪುತ್ರಿ ಶಿವಾಂಗಿ ರಫೆಲ್‌ನ ಮೊದಲ ಮಹಿಳಾ ಪೈಲಟ್‌

ಮದುವೆಯಾದ ಹೊಸತರಲ್ಲೇ ಪತಿಯ ವಿರುದ್ಧ ದೂರು ನೀಡಿದ ಪೂನಂ ಪಾಂಡೆ!ಗೋವಾ ಪೊಲೀಸರಿಂದ ಸ್ಯಾಮ್ ಬಂಧನ

ಮದುವೆಯಾದ ಹೊಸತರಲ್ಲೇ ಪತಿಯ ವಿರುದ್ಧ ದೂರು ನೀಡಿದ ಪೂನಂ ಪಾಂಡೆ ! ಪೊಲೀಸರಿಂದ ಸ್ಯಾಮ್ ಬಂಧನ

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

ರೈತರ ಕೃಷಿ ಭೂಮಿಯ ಬೆಳೆ ಸಮೀಕ್ಷೆ ಕಾರ್ಯ

ರೈತರ ಕೃಷಿ ಭೂಮಿಯ ಬೆಳೆ ಸಮೀಕ್ಷೆ ಕಾರ್ಯ

ಅಡ್ಡಾಡಿಡ್ಡಿ ಪಾರ್ಕಿಂಗ್‌ನಿಂದ ಇಲಾಖಾ ವಾಹನ ಬರುವುದಕ್ಕೂ ತೊಂದರೆ

ಅಡ್ಡಾಡಿಡ್ಡಿ ಪಾರ್ಕಿಂಗ್‌ನಿಂದ ಇಲಾಖಾ ವಾಹನ ಬರುವುದಕ್ಕೂ ತೊಂದರೆ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

Permit trading on Sunday also: Manohar Shetty

ರವಿವಾರವೂ ಸಂತೆ ವ್ಯಾಪಾರಕ್ಕೆ ಅನುಮತಿ ನೀಡಿ: ಮನೋಹರ್‌ ಶೆಟ್ಟಿ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.