Udayavni Special

ಹುಚ್ಚು ಕೀಕೀ ನೃತ್ಯ: ದಿಲ್ಲಿ, ಮುಂಬಯಿ ಪೊಲೀಸ್‌ ಕಾರ್ಯಾಚರಣೆ


Team Udayavani, Jul 31, 2018, 4:18 PM IST

kiki-dance-700.jpg

ಹೊಸದಿಲ್ಲಿ : ಚಲಿಸುವ ಕಾರಿನಿಂದ ಹೊರಗೆ ಹಾರುವ, ಮತ್ತೆ ಕಾರಿನೊಳಗೆ ಜಿಗಿದು ಬರುವ, ನಡು ರಸ್ತೆಯಲ್ಲಿ ಡ್ಯಾನ್ಸ್‌ ಮಾಡುವ  ಹುಚ್ಚು ಸಾಹಸದ ಕೆನಡ rapper ಡ್ರೇಕ್‌ ನ ಹೊಸ ಮ್ಯೂಸಿಕ್‌ ಟ್ರ್ಯಾಕ್‌ “ಕೀಕೀ, ಡೂ ಯೂ ಲವ್‌ ಮೀ’ ಮಾರಣಾಂತಿಕ ನೃತ್ಯ ಇದೀಗ ಭಾರತದ ಯುವ ಸಮುದಾಯದಲ್ಲಿ  ಹುಚ್ಚಿನ ಕಿಚ್ಚು ಹಬ್ಬಿಸುತ್ತಿದ್ದು ಈ ದುಸ್ಸಾಹಸ ನಡೆಸಿರುವ ಅನೇಕ ಯುವಕ – ಯುವತಿಯರು ಈಗಾಗಲೇ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮಾತ್ರವಲ್ಲದೆ ರಸ್ತೆಯಲ್ಲಿ ಸಾಗುವ ಅಮಾಯಕರು ಕೂಡ ಆಸ್ಪತ್ರೆಗೆ ಸೇರುವಂತೆ ಮಾಡಿದ್ದಾರೆ.

ಉತ್ತರ ಪ್ರದೇಶ, ದಿಲ್ಲಿ ಮತ್ತು ಮುಂಬಯಿಯಲ್ಲಿ  ನಡು ರಸ್ತೆಯ ಈ ಹುಚ್ಚು ನೃತ್ಯ ಈಗ ತಾರಕಕ್ಕೇರಿದೆ. ಅಂತೆಯೇ ಪೊಲೀಸರು ಟ್ವಿಟರ್‌ನಲ್ಲಿ  ಎಚ್ಚರಿಕೆಯ ಸೂಚನೆಗಳನ್ನು ನೀಡುತ್ತಿದ್ದಾರೆ. ತಮ್ಮ ಜೀವಕ್ಕೆ ಮಾತ್ರವಲ್ಲದೆ ಅಮಾಯಕ ಜೀವಕ್ಕೂ ಅಪಾಯಕಾರಿಯಾಗಿರುವ ಈ ಹುಚ್ಚು ನರ್ತಕರ ವಿರುದ್ದ ಕಾರ್ಯಾಚರಣೆ ಆರಂಭಿಸಿದ್ದಾರೆ. 

ಕೀಕೀ ಹುಚ್ಚು ನೃತ್ಯದ ಕ್ರೇಜ್‌ ಕಳೆದ ಜೂನ್‌ 30ರಂದು ಆರಂಭವಾಗಿತ್ತು. ಕಾಮಿಡಿಯನ್‌ ಶಿಗ್ಗಿ ತನ್ನ ಈ ನೃತ್ಯ ವೈಖರಿಯ ವಿಡಿಯೋವನ್ನು ಅಂದು ಇನ್‌ಸ್ಟಾಗ್ರಾಂ ಗೆ ಅಪ್‌ಲೋಡ್‌ ಮಾಡಿದ್ದ. ಈ ಹುಚ್ಚು ನೃತ್ಯಕ್ಕೆ ಮೊದಲಾಗಿ ಹೆಜ್ಜೆ ಹಾಕಿ ರಸ್ತೆಯಲ್ಲಿ ಕುಣಿದವರು ಬಾಲಿವುಡ್‌ನ‌ ಸೆಲೆಬ್ರಿಟಿಗಳು. ಅಲ್ಲಿಂದ ಈ ಹುಚ್ಚು ಭಾರತದ ವಿವಿಧ ನಗರಗಳಿಗೆ, ರಾಜ್ಯಗಳಿಗೆ ಹಬ್ಬಿತು. 

‘ಹ್ಯಾಶ್‌ಟ್ಯಾಗ್‌ ಮೈ ಫೀಲಿಂಗ್ಸ್‌ ಚ್ಯಾಲೆಂಜ್‌’ ಎಂಬ ಹೆಸರಿನಲ್ಲಿ  ಸಾಮಾಜಿಕ ಜಾಲ ತಾಣದಲ್ಲಿ ಕಿಚ್ಚು ಹಬ್ಬಿಸಿರುವ ಈ ಹುಚ್ಚು ನೃತ್ಯವನ್ನು ನಡು ರಸ್ತೆಯಲ್ಲಿ, ಚಲಿಸುವ ಕಾರಿನಿಂದ ಹೊರ ಜಿಗಿದು, ಮತ್ತೆ ಪುನಃ ಜಂಪ್‌ ಮಾಡಿ ಕಾರಿನೊಳಗೆ ನುಗ್ಗಿ ಬರುವ ರೀತಿಯಲ್ಲಿ ಮಾಡಿರುವ ಅನೇಕ ತರುಣ, ತರುಣಿಯರು ಆಸ್ಪತ್ರೆಗೆ ಸೇರಿದ್ದಾರೆ. 

ದಿಲ್ಲಿ ಪೊಲೀಸರು ಟ್ವಿಟರ್‌ನಲ್ಲಿ “ಡ್ಯಾನ್ಸ್‌ ಮಾಡಿ, ಆದರೆ ರಸ್ತೆಯಲ್ಲಿ ಅಲ್ಲ; ನರ್ತಿಸುವ ಅಂಗಣದಲ್ಲಿ’ ಎಂಬ ಎಚ್ಚರಿಕೆಯನ್ನು ಯುವ ಜನರಿಗೆ ನೀಡಿದ್ದಾರೆ. 

ಉತ್ತರ ಪ್ರದೇಶ ಪೊಲೀಸರು ತಮ್ಮ ಟ್ವಿಟರ್‌ ಸಂದೇಶವನ್ನು  ಮಕ್ಕಳ ಹೆತ್ತವರಿಗೆ ಮುಡಿಪಾಗಿರಿಸಿ ಈ ರೀತಿ ಬರೆದಿದ್ದಾರೆ : ಪ್ರಿಯ ಹೆತ್ತವರೇ, ಕೀಕೀ ನಿಮ್ಮ ಮಗುವನ್ನು ಪ್ರೀತಿಸುತ್ತೋ ಇಲ್ಲವೋ ಗೊತ್ತಿಲ್ಲ; ಆದರೆ ನೀವಂತೂ ಖಂಡಿತ ನಿಮ್ಮ ಮಗುವನ್ನು ಪ್ರೀತಿಸುವಿರೆಂಬ ವಿಶ್ವಾಸ ನಮಗಿದೆ; ಆದುದರಿಂದ ಕೀಕೀ ದುಸ್ಸಾಹಸದಿಂದ ದೂರ ಉಳಿಯುವಂತೆ ನಿಮ್ಮ ಮಕ್ಕಳನ್ನು ಎಚ್ಚರಿಸಿ’.

ಮುಂಬಯಿ ಪೊಲೀಸರು ಕೀಕಿ ಯುವ ನರ್ತಕರಿಗೆ ಹೀಗೆ ಎಚ್ಚರಿಸಿದ್ದಾರೆ: ಅಪಾಯ ನಿಮಗೆ ಮಾತ್ರವಲ್ಲ ಇತರರ ಜೀವಕ್ಕೂ ಅಪಾಯವಿದೆ; ಜನರಿಗೆ ತೊಂದರೆ ಮಾಡದಿರಿ ಇಲ್ಲವೇ ನಮ್ಮ ಕ್ರಮ ಎದುರಿಸಿ’. 

ಟಾಪ್ ನ್ಯೂಸ್

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

fgsrt5r

ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ: ಶಶಿಕಲಾ ಜೊಲ್ಲೆ

fggrtrt

ವಿದ್ಯಾರ್ಥಿಗಳ ಬೇಡಿಕೆಗೆ ಸಿಎಂ ಸ್ಪಂದನೆ : ಮಕ್ಕಳ ಜೊತೆ ಬೊಮ್ಮಾಯಿ ಫೋಟೋ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

gdteter

ತಾಯಿ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ

cxgfstet

ಕೋವಿಡ್: ರಾಜ್ಯದಲ್ಲಿಂದು 1108 ಹೊಸ ಪ್ರಕರಣ | 809 ಸೋಂಕಿತರು ಗುಣಮುಖ  

frtt

ನಾಯಿ ಬೇಟೆಗೆ ಬಂದು ಬೋನಿಗೆ ಬಿದ್ದ ಚಿರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

ಗುಜರಾತ್: 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ, ಹಲವರಿಗೆ ಕೊಕ್

ಗುಜರಾತ್: 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ, ಹಲವರಿಗೆ ಕೊಕ್

ghdftyt

ಇಬ್ಬರು ವಿದ್ಯಾರ್ಥಿಗಳ ಖಾತೆಗೆ ಬಂತು 900 ಕೋಟಿ ರೂ.|ಎಟಿಎಂಗಳಿಗೆ ಮುಗಿ ಬಿದ್ದ ಹಳ್ಳಿಗರು

cfgfdgrtr

ನೀಲಿ ಸಿನಿಮಾ ನಿರ್ಮಾಣ ಪ್ರಕರಣ : ರಾಜ್ ಕುಂದ್ರಾ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ

MUST WATCH

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

udayavani youtube

ಪತ್ರಡೆ ತಯಾರಿಸುವ ಎಲೆಯಲ್ಲಿದೆ ರೋಗ ನಿರೋಧಕ ಶಕ್ತಿ !|

ಹೊಸ ಸೇರ್ಪಡೆ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

fgsrt5r

ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ: ಶಶಿಕಲಾ ಜೊಲ್ಲೆ

fggrtrt

ವಿದ್ಯಾರ್ಥಿಗಳ ಬೇಡಿಕೆಗೆ ಸಿಎಂ ಸ್ಪಂದನೆ : ಮಕ್ಕಳ ಜೊತೆ ಬೊಮ್ಮಾಯಿ ಫೋಟೋ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ

gdteter

ತಾಯಿ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.