Udayavni Special

ಬಿಹಾರದಲ್ಲಿ ಮಾವು ರಾಜಕೀಯ

Team Udayavani, Jul 4, 2019, 5:00 AM IST

28
ಪಾಟ್ನಾ: ಬಿಹಾರದಲ್ಲಿ ವಿಧಾನಪರಿಷತ್‌ ಮತ್ತು ವಿಧಾನಸಭೆಯ ಸದಸ್ಯರಿಗೆ ಮಾವಿನ ಸಸಿಗಳನ್ನು ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಮಿದುಳು ರೋಗ ನಿಯಂತ್ರಿಸಿ ಮಕ್ಕಳನ್ನು ಕಾಪಾಡುವ ಬದಲು ಸರ್ಕಾರ ಗಮನ ಬೇರೆಡೆಗೆ ಸೆಳೆವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳ ಸದಸ್ಯರು ಟೀಕಿಸಿದ್ದಾರೆ. ಮಿದುಳು ರೋಗ ನಿಯಂತ್ರಣದಿಂದ ಮಕ್ಕಳು ಸಾವನ್ನಪ್ಪಿದ ಕುರಿತ ಚರ್ಚೆ ನಡೆಸುವುದರ ಬದಲಿಗೆ ಮಾವಿನ ಸಸಿಗಳನ್ನು ನೀಡಿ ಸರ್ಕಾರ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ ಎಂದಿವೆ. ಆರ್‌ಜೆಡಿ ಸದಸ್ಯರು ಮಾವಿನ ಸಸಿಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಈ ಬಗ್ಗೆ ಮಾತನಾಡಿದ ಕೃಷಿ ಸಚಿವ ಪ್ರೇಮ್‌ ಕುಮಾರ್‌, ಬಿಹಾರದ ತಳಿ ದಿಘಾ ಮಲ್ಡಾ ತಳಿಯು ಅತ್ಯಂತ ವಿಶಿಷ್ಟವಾಗಿದೆ. ಈ ತಳಿಯ ಬೆಳೆ ಹಾಗೂ ಬಳಕೆ ಹೆಚ್ಚಳಕ್ಕಾಗಿ ಸಸಿಗಳನ್ನು ವಿತರಿಸಿದ್ದೇವೆ ಎಂದರು

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನಕ್ಕೆ ತೀರ್ಮಾನ !

ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನಕ್ಕೆ ತೀರ್ಮಾನ !

ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

US-ELECTION

ಅಮೆರಿಕದ ರಸ್ಟ್‌ ಬೆಲ್ಟ್ ನಲ್ಲಿ ಯಾರ ಪರ ಒಲವು?

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

ನಿರ್ಭಯ ಬಿಹಾರಕ್ಕೆ ಮತ ; ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕರೆ; ಆರ್‌ಜೆಡಿ ವಿರುದ್ಧ ವಾಗ್ಧಾಳಿ

ನಿರ್ಭಯ ಬಿಹಾರಕ್ಕೆ ಮತ ; ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕರೆ; ಆರ್‌ಜೆಡಿ ವಿರುದ್ಧ ವಾಗ್ಧಾಳಿ

ಗೃಹ ಮಂಡಳಿ ಸೈಟ್‌ಗಳಿಗೆ ಬೇಡಿಕೆ ವೃದ್ಧಿ

ಗೃಹ ಮಂಡಳಿ ಸೈಟ್‌ಗಳಿಗೆ ಬೇಡಿಕೆ ವೃದ್ಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿರ್ಭಯ ಬಿಹಾರಕ್ಕೆ ಮತ ; ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕರೆ; ಆರ್‌ಜೆಡಿ ವಿರುದ್ಧ ವಾಗ್ಧಾಳಿ

ನಿರ್ಭಯ ಬಿಹಾರಕ್ಕೆ ಮತ ; ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕರೆ; ಆರ್‌ಜೆಡಿ ವಿರುದ್ಧ ವಾಗ್ಧಾಳಿ

ಚಳೀಲೂ ಚೀನ ಸಮರ ಚಾಳಿ; ಅಕ್ಸಾಯ್‌ಚಿನ್‌ನಲ್ಲಿ ಮಿಲಿಟರಿ ಕಾಮಗಾರಿ

ಚಳೀಲೂ ಚೀನ ಸಮರ ಚಾಳಿ; ಅಕ್ಸಾಯ್‌ಚಿನ್‌ನಲ್ಲಿ ಮಿಲಿಟರಿ ಕಾಮಗಾರಿ

ಕೋವಿಡ್: ಮುಂದಿನ 3 ತಿಂಗಳು ನಿರ್ಣಾಯಕ

ಕೋವಿಡ್: ಮುಂದಿನ 3 ತಿಂಗಳು ನಿರ್ಣಾಯಕ

punjab

6 ವರ್ಷದ ಬಾಲೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ದುರುಳರು: ಇಬ್ಬರ ಬಂಧನ

ಎಲ್ಲಾ ಅಕ್ರಮ ಬಯಲಿಗೆ ತರುತ್ತೇನೆ: ಬಿಜೆಪಿ ತೊರೆದ ಏಕ್ ನಾಥ್ ಖಡ್ಸೆ ಎನ್ ಸಿಪಿ ಸೇರ್ಪಡೆ

ಎಲ್ಲಾ ಅಕ್ರಮ ಬಯಲಿಗೆ ತರುತ್ತೇನೆ: ಬಿಜೆಪಿ ತೊರೆದ ಏಕ್ ನಾಥ್ ಖಡ್ಸೆ ಎನ್ ಸಿಪಿ ಸೇರ್ಪಡೆ

MUST WATCH

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Special

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?ಹೊಸ ಸೇರ್ಪಡೆ

ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನಕ್ಕೆ ತೀರ್ಮಾನ !

ಕೆಎಸ್ಸಾರ್ಟಿಸಿ ವಿಭಾಗಗಳ ವಿಲೀನಕ್ಕೆ ತೀರ್ಮಾನ !

ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

ಮನಸ್ಸು ಬಯಸಿದ್ದೆಲ್ಲವ ಕೊಡುವ ಕಲ್ಪವೃಕ್ಷವಾಗುವುದು

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

US-ELECTION

ಅಮೆರಿಕದ ರಸ್ಟ್‌ ಬೆಲ್ಟ್ ನಲ್ಲಿ ಯಾರ ಪರ ಒಲವು?

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

ರಾಜ್ಯದಲ್ಲಿ ಕೋವಿಡ್ ಪರಿಣಾಮ ಅಧ್ಯಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.