ಕ್ಯಾಸಿನೊಗಳ ಪುನಾರಂಭಕ್ಕೆ ಸಿದ್ಧತೆ ?

Team Udayavani, Jun 5, 2021, 5:57 PM IST

98745

ಪಣಜಿ: ರಾಜ್ಯದಲ್ಲಿ ಕೋವಿಡ್ ಸೊಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಾದಾಗಿಂದ ಕ್ಯಾಸಿನೊಗಳು ಬಂದ್ ಆಗಿದೆ. ಆದರೆ ಇದೀಗ ಕರ್ಫ್ಯೂ ಸಡಿಲಿಕೆಯ ನಂತರ ಕ್ಯಾಸಿನೊಗಳನ್ನು ಪುನರಾರಂಭಿಸಲು ಮಾಲೀಕರು ಸಿದ್ಧತೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕ್ಯಾಸಿನೊದಲ್ಲಿ ಕೆಲಸ ಮಾಡುವ ಎಲ್ಲ ಕರ್ಮಚಾರಿಗಳಿಗೆ ಕ್ಯಾಸಿನೊ ಮಾಲೀಕರು ಕೋವಿಡ್ ಲಸಿಕೆ ಕೊಡಿಸುತ್ತಿದ್ದು, ಕ್ಯಾಸಿನೊದಲ್ಲಿ ಕೆಲಸ ಮಾಡುವ ಎಲ್ಲರೂ ಕೋವಿಡ್ ಲಸಿಕೆ ಪಡೆದ ನಂತರ ಯಾವುದೇ ತೊಂದರೆಯಿಲ್ಲ. ಸುರಕ್ಷತಾ ನಿಯಮಗಳನ್ನು ಪಾಲಿಸಿ ಕ್ಯಾಸಿನೊ ವ್ಯವಹಾರ ನಡೆಸಲು ಪರವಾನಗಿ ನೀಡಿ ಎಂದು ಕ್ಯಾಸಿನೊಗಳಿಂದ ಸರ್ಕಾರಕ್ಕೆ ಮನವಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸದ್ಯ ಕ್ಯಾಸಿನೊ ಕರ್ಮಚಾರಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಕೊಡಿಸಲಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಕರ್ಫ್ಯೂ ಸಡಿಲಿಕೆಯ ನಂತರ ಕ್ಯಾಸಿನೊಗಳ ಆರಂಭಕ್ಕೆ ಸರ್ಕಾರ ಕೆಲ ಷರತ್ತುಗಳೊಂದಿಗೆ ಪರವಾನಗಿ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಟಾಪ್ ನ್ಯೂಸ್

ಚರ್ಚೆಗೆ ಅವಕಾಶ ಸಿಗದ್ದಕ್ಕೆ ಡ್ಯಾನ್ಸ್‌!-ವಿಡಿಯೋ ವೈರಲ್‌ 

ಖಾಸಗಿ ವಾಹಿನಿಯಲ್ಲಿ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಮಹಿಳೆಯ ಡ್ಯಾನ್ಸ್‌!-ವಿಡಿಯೋ ವೈರಲ್‌ 

ಹೊಟೇಲ್‌ ಉದ್ಯಮಕ್ಕೆ ಸುಮಾರು 18 ಸಾವಿರ ಕೋ. ರೂ. ನಷ್ಟ

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ಹೆತ್ತವರನ್ನು ಕಳಕೊಂಡ ಮಕ್ಕಳಿಗೆ ನೆರವಾಗಿ: ರಾಜ್ಯ ಸರಕಾರಗಳಿಗೆ ಸುಪ್ರೀಂ ನಿರ್ದೇಶನ

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ಪಾನ ನಿಷೇಧ ರಿಯಾಯಿತಿ ಕೋರಲು ಕುಡುಕರ ಸಮ್ಮೇಳನ

ಪಾನ ನಿಷೇಧ ರಿಯಾಯಿತಿ ಕೋರಲು ಕುಡುಕರ ಸಮ್ಮೇಳನ

ಹಸಿದವನಿಗೆ ಮಾತ್ರ ಗೊತ್ತು ಅಗುಳಿನ ಮಹತ್ವ

ಹಸಿದವನಿಗೆ ಮಾತ್ರ ಗೊತ್ತು ಅಗುಳಿನ ಮಹತ್ವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚರ್ಚೆಗೆ ಅವಕಾಶ ಸಿಗದ್ದಕ್ಕೆ ಡ್ಯಾನ್ಸ್‌!-ವಿಡಿಯೋ ವೈರಲ್‌ 

ಖಾಸಗಿ ವಾಹಿನಿಯಲ್ಲಿ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಮಹಿಳೆಯ ಡ್ಯಾನ್ಸ್‌!-ವಿಡಿಯೋ ವೈರಲ್‌ 

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ಹೆತ್ತವರನ್ನು ಕಳಕೊಂಡ ಮಕ್ಕಳಿಗೆ ನೆರವಾಗಿ: ರಾಜ್ಯ ಸರಕಾರಗಳಿಗೆ ಸುಪ್ರೀಂ ನಿರ್ದೇಶನ

ಹೆತ್ತವರನ್ನು ಕಳಕೊಂಡ ಮಕ್ಕಳಿಗೆ ನೆರವಾಗಿ: ರಾಜ್ಯ ಸರಕಾರಗಳಿಗೆ ಸುಪ್ರೀಂ ನಿರ್ದೇಶನ

ಪಾನ ನಿಷೇಧ ರಿಯಾಯಿತಿ ಕೋರಲು ಕುಡುಕರ ಸಮ್ಮೇಳನ

ಪಾನ ನಿಷೇಧ ರಿಯಾಯಿತಿ ಕೋರಲು ಕುಡುಕರ ಸಮ್ಮೇಳನ

ಗೂಗಲ್‌ ಮೀಟಲ್ಲಿ ಮದುವೆ; ಝೊಮ್ಯಾಟೋದಲ್ಲಿ ಊಟ!

ಗೂಗಲ್‌ ಮೀಟಲ್ಲಿ ಮದುವೆ; ಝೊಮ್ಯಾಟೋದಲ್ಲಿ ಊಟ!

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಚರ್ಚೆಗೆ ಅವಕಾಶ ಸಿಗದ್ದಕ್ಕೆ ಡ್ಯಾನ್ಸ್‌!-ವಿಡಿಯೋ ವೈರಲ್‌ 

ಖಾಸಗಿ ವಾಹಿನಿಯಲ್ಲಿ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಮಹಿಳೆಯ ಡ್ಯಾನ್ಸ್‌!-ವಿಡಿಯೋ ವೈರಲ್‌ 

ಹೊಟೇಲ್‌ ಉದ್ಯಮಕ್ಕೆ ಸುಮಾರು 18 ಸಾವಿರ ಕೋ. ರೂ. ನಷ್ಟ

ಹೊಟೇಲ್‌ ಉದ್ಯಮಕ್ಕೆ ಸುಮಾರು 18 ಸಾವಿರ ಕೋ. ರೂ. ನಷ್ಟ

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ಹೆತ್ತವರನ್ನು ಕಳಕೊಂಡ ಮಕ್ಕಳಿಗೆ ನೆರವಾಗಿ: ರಾಜ್ಯ ಸರಕಾರಗಳಿಗೆ ಸುಪ್ರೀಂ ನಿರ್ದೇಶನ

ಹೆತ್ತವರನ್ನು ಕಳಕೊಂಡ ಮಕ್ಕಳಿಗೆ ನೆರವಾಗಿ: ರಾಜ್ಯ ಸರಕಾರಗಳಿಗೆ ಸುಪ್ರೀಂ ನಿರ್ದೇಶನ

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.