
ಫಾರ್ಚೂನ್ ಎಣ್ಣೆಯ ಬೆಲೆ ಇಳಿಕೆ..!
Team Udayavani, Jul 18, 2022, 10:24 PM IST

ನವದೆಹಲಿ: ಅದಾನಿ ವಿಲ್ಮಾರ್ ಕಂಪನಿ ಸೋಮವಾರ ತನ್ನ ಖಾದ್ಯ ತೈಲದ ದರವನ್ನು ಲೀಟರ್ಗೆ 30 ರೂ. ಇಳಿಕೆ ಮಾಡಿದೆ.
ಜಾಗತಿಕವಾಗಿ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಕಂಪನಿ ಇಂಥ ನಿರ್ಧಾರ ಕೈಗೊಂಡಿದೆ.
ಅದಾನಿ ವಿಲ್ಮಾರ್, ಫಾರ್ಚೂನ್ ಬ್ರ್ಯಾಂಡ್ನಲ್ಲಿ ಖಾದ್ಯ ತೈಲ ಮಾರಾಟ ಮಾಡುತ್ತಿದೆ.
ಸೋಯಾಬೀನ್ ಎಣ್ಣೆ ದರ ಈಗಿರುವ ಲೀ.ಗೆ 195 ರೂ.ನಿಂದ 165ರೂ.ಗೆ ಇಳಿಕೆಯಾಗಲಿದೆ. ಸಾಸಿವೆ ಎಣ್ಣೆ ದರ ಲೀ.ಗೆ 195 ಇರುವುದು 190ರೂ. ಆಗಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಕ್ರೀಡೆಗೆ 700 ಕೋಟಿ ರೂ. ಅಧಿಕ ಉತ್ತೇಜನ

ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ.: ದೇಶೀಯವಾಗಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು

‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

Union Budget 2023: 20 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ-ಕೃಷಿ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
