ಪ್ರಧಾನಿ ವಿಪತ್ತು ನಿರ್ವಹಣಾ ನಿಧಿಗೆ ಕನ್ನ ಹಾಕಿದ ಆನ್ಲೈನ್ ಚೋರರು!
Team Udayavani, Mar 31, 2020, 1:42 AM IST
ಪ್ರಧಾನಿಯವರ ವಿಪತ್ತು ನಿರ್ವಹಣಾ ನಿಧಿಯಾದ ಪಿಎಂ ಕೇರ್ ಫಂಡ್ನ ಯುಪಿಐ ಐಡೆಂಟಿಟಿಯನ್ನುಬದಲಿಸಿರುವ ಕೆಲವು ಆನ್ಲೈನ್ ಚೋರರು, ನಿಧಿಗೆ ಬರಬೇಕಿರುವ ದೇಣಿಗೆಗಳನ್ನು ತಮ್ಮತ್ತ ತಿರುಗಿಸಿಕೊಳ್ಳುವ ಹೊಸ ಹಗರಣ ಬೆಳಕಿಗೆ ಬಂದಿದೆ.
ಪ್ರಧಾನಿಯವರ ಪಿಎಂ ಕೇರ್ ಫಂಡ್ನ ಯುಪಿಐ ಐಡಿ “pmcares@sbi’ ಆಗಿದ್ದು, ಇದನ್ನು ಬಳಸಿ, ನಿಧಿಗೆ ದೇಣಿಗೆ ನೀಡಬಹುದು. ಆದರೆ, ಕೆಲವು ಆನ್ಲೈನ್ ಮೋಸಗಾರರು, ಈ ಐಡಿಯನ್ನೇ ಹೋಲುವ “pmcare@sbi’ ಎಂಬ ನಕಲಿ ಐಡಿ ಸೃಷ್ಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ