ಉತ್ತರಪ್ರದೇಶ ಕಾಂಗ್ರೆಸ್ : ಪ್ರಿಯಾಂಕಾಗೆ ಬಂಡಾಯ?

Team Udayavani, Nov 21, 2019, 11:47 PM IST

ಲಕ್ನೋ: ಉತ್ತರ ಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪಕ್ಷ ಸಿದ್ಧಗೊಳಿಸುವ ಪ್ರಯತ್ನದಲ್ಲಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆಯೋಜಿಸಿದ್ದ ಸಭೆಗೆ ಹೆಚ್ಚಿನ ನಾಯಕರು ಗೈರುಹಾಜರಾಗಿದ್ದಾರೆ.

ಹಾಲಿ, ಮಾಜಿ ಶಾಸಕರು ಮತ್ತು ಪಕ್ಷದ ನಾಯಕರು ಸೇರಿ 350 ಮಂದಿಯನ್ನು ಸಭೆಗೆ ಆಹ್ವಾನಿಸಲಾಗಿತ್ತು. ಈ ಪೈಕಿ 40 ಮಂದಿ ಮಾತ್ರ ಆಗಮಿಸಿದ್ದರು. ಉ.ಪ್ರ. ಕಾಂಗ್ರೆಸ್‌ ಸಮಿತಿಯಿಂದ ಹಳೇ ತಲೆಮಾರಿನ ನಾಯಕರಿಗೆ ಅವಕಾಶ ನೀಡದೆ ಇದ್ದದ್ದು ಸೇರಿ ಹಲವಾರು ಕಾರಣಗಳು ನಾಯಕರು ಈ ಹಿಂದೆ ಆಯೋಜಿಸಲಾಗಿದ್ದ ಎರಡು ಸಭೆಗಳಿಗೂ ಗೈರು ಹಾಜರಾಗಲು ಕಾರಣ ಎನ್ನಲಾಗುತ್ತಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ