Udayavni Special

ರೈತರಿಂದ ಭರ್ಜರಿ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ: ಕೇಂದ್ರ


Team Udayavani, Jul 6, 2020, 10:55 AM IST

ರೈತರಿಂದ ಭರ್ಜರಿ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ: ಕೇಂದ್ರ

ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್ ಕಾರಣಕ್ಕೆ ಆರ್ಥಿಕಕ್ಷೇತ್ರಗಳಲ್ಲಿ ಮೋಡಕವಿದ ವಾತಾವರಣ, ಆತಂಕದ ಛಾಯೆಯಿದೆ. ಆದರೆ ದೇಶದ ಜಿಡಿಪಿಯಲ್ಲಿ ಮಹತ್ವದ ಪಾಲು ಹೊಂದಿರುವ ಕೃಷಿಕ್ಷೇತ್ರ ಮಾತ್ರ ಆಶಾವಾದದ ಕಥೆ ಹೇಳುತ್ತಿದೆ. ಈ ವರ್ಷ ಏಪ್ರಿಲ್‌-ಜೂನ್‌ ಅವಧಿಯಲ್ಲಿ ರೈತರು 111.61 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಖರೀದಿಸಿದ್ದಾರೆ. ಕಳೆದವರ್ಷದ ಇದೇ ಅವಧಿಯಲ್ಲಿ ಈ ಖರೀದಿ ಪ್ರಮಾಣ ಕೇವಲ 61.05 ಲಕ್ಷ ಮೆಟ್ರಿಕ್‌ ಟನ್‌ಗಳಿತ್ತು!

ಇದು ಶೇ.82ರಷ್ಟು ಏರಿಕೆ ಎಂದು ಕೇಂದ್ರ ರಸಗೊಬ್ಬರ ಇಲಾಖೆ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯ ಮಾಹಿತಿ ನೀಡಿದೆ. ರಸಗೊಬ್ಬರವನ್ನು ರೈತರು ಖರೀದಿ ಮಾಡಿರುವ ಪ್ರಮಾಣ ಗಮನಿಸಿದರೆ, ದೊಡ್ಡಪ್ರಮಾಣದಲ್ಲಿ ಕೃಷಿ ನಡೆದಿರುವ ಸುಳಿವು ಈಗಾಗಲೇ ಸಿಕ್ಕಿದೆ. ಒಟ್ಟಾರೆ ರೈತರು 64.82 ಲಕ್ಷ ಮೆಟ್ರಿಕ್‌ ಟನ್‌ ಗಳಷ್ಟು ಯೂರಿಯ, 22.46 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಡಿಎಪಿ, 24.32 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಕಾಂಪ್ಲೆಕ್ಸ್‌ ಗೊಬ್ಬರವನ್ನು ಖರೀದಿ ಮಾಡಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದಕ್ಕೂ ಒಂದು ಕಾರಣವಿದೆ. ದೇಶದಲ್ಲಿ ದಿಗ್ಬಂಧನ ಹೇರಲಾಗಿದ್ದರೂ ಪೂರೈಕೆ ವ್ಯವಸ್ಥೆಯನ್ನು ಸರಿಯಾಗಿ ಕಾಪಾಡಿಕೊಳ್ಳಲಾಗಿತ್ತು. ಆದ್ದರಿಂದ ರೈತರು ಬಿತ್ತನೆ ಮಾಡುವ ಹಂತದಲ್ಲಿ ಗೊಬ್ಬರ ಪಡೆಯಲು ಅನುಕೂಲವಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಾವಣಗೆರೆ ಜಿಲ್ಲೆಯ 41‌ಜನರಲ್ಲಿ ಕೋವಿಡ್ ಪಾಸಿಟಿವ್! ಇಬ್ಬರು ಸಾವು

ದಾವಣಗೆರೆ ಜಿಲ್ಲೆಯ 41‌ಜನರಲ್ಲಿ ಕೋವಿಡ್ ಪಾಸಿಟಿವ್! ಇಬ್ಬರು ಸಾವು

ಚಾಮರಾಜನಗರ: ಕೋವಿಡ್ 19 ಸೊಂಕಿಗೆ ಇಂದು ಎರಡು ಬಲಿ ; 52 ಹೊಸ ಪ್ರಕರಣ

ಚಾಮರಾಜನಗರ: ಕೋವಿಡ್ 19 ಸೊಂಕಿಗೆ ಇಂದು ಎರಡು ಬಲಿ ; 52 ಹೊಸ ಪ್ರಕರಣ

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3 ಸಾವು, 50 ಹೊಸ ಪ್ರಕರಣ ದೃಢ

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3 ಸಾವು, 50 ಹೊಸ ಪ್ರಕರಣ ದೃಢ

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದ 2.60 ಲಕ್ಷ ಜನ ಕ್ವಾರಂಟೈನ್

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದ 2.60 ಲಕ್ಷ ಜನ ಕ್ವಾರಂಟೈನ್ ಗೆ

ಕೋವಿಡ್ ಕಳವಳ-ಆಗಸ್ಟ್ 03: 4752 ಹೊಸ ಪ್ರಕರಣಗಳು ; 4776 ಡಿಸ್ಚಾರ್ಜ್ ; 98 ಸಾವು

ಕೋವಿಡ್ 19 ಕಳವಳ-ಆಗಸ್ಟ್ 03: 4752 ಹೊಸ ಪ್ರಕರಣಗಳು ; 4776 ಡಿಸ್ಚಾರ್ಜ್ ; 98 ಸಾವು

ರಾಜ್ಯ ಸರಕಾರ ಜನರ ಹೆಣದ ಮೇಲೆ ಹಣ ಮಾಡುವ ಕೆಲಸ ಮಾಡುತ್ತಿದೆ: ಡಾ. ಶರಣಪ್ರಕಾಶ ಪಾಟೀಲ್ ಆಕ್ರೋಶ

ಜನರ ಹೆಣದ ಮೇಲೆ ಸರಕಾರ ಹಣ ಮಾಡುವ ಕೆಲಸ ಮಾಡುತ್ತಿದೆ: ಡಾ. ಶರಣಪ್ರಕಾಶ ಪಾಟೀಲ್ ಆಕ್ರೋಶ

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಸಲು ಸರಕಾರ ಚಿಂತನೆ

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಸಲು ಸರಕಾರ ಚಿಂತನೆ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಯೋಧ್ಯೆಯಲ್ಲಿ ತಲೆಎತ್ತಲಿದೆ “ರಾಮಮಂದಿರ ಮಾದರಿ” ಬೃಹತ್ ರೈಲ್ವೆ ನಿಲ್ದಾಣ

ಅಯೋಧ್ಯೆಯಲ್ಲಿ ತಲೆಎತ್ತಲಿದೆ “ರಾಮಮಂದಿರ ಮಾದರಿ” ಬೃಹತ್ ರೈಲ್ವೆ ನಿಲ್ದಾಣ

ರಾಮ ಮಂದಿರ ಭೂಮಿ ಪೂಜೆಯಲ್ಲಿ ಭಾಗವಹಿಸಲು ನಿರಾಕರಿಸಿದ ಉಮಾ ಭಾರತಿ!

ರಾಮ ಮಂದಿರ ಭೂಮಿ ಪೂಜೆಯಲ್ಲಿ ಭಾಗವಹಿಸಲು ನಿರಾಕರಿಸಿದ ಉಮಾ ಭಾರತಿ!

ಮೃತ ಉದ್ಯೋಗಿಗಳ ಕುಟುಂಬಕ್ಕೆ ಇನ್ನುಸುಲಭವಾಗಿ ತಾತ್ಕಾಲಿಕ ಪಿಂಚಣಿ ಲಭ್ಯ

ಮೃತ ಉದ್ಯೋಗಿಗಳ ಕುಟುಂಬಕ್ಕೆ ಇನ್ನುಸುಲಭವಾಗಿ ತಾತ್ಕಾಲಿಕ ಪಿಂಚಣಿ ಲಭ್ಯ

ಸುಶಾಂತ್ ಸಾವಿನ ಕೇಸ್ ತನಿಖೆ ನಡೆಸಲು ಮುಂಬೈಗೆ ಬಂದ ಬಿಹಾರ IPS ಅಧಿಕಾರಿಗೆ ಗೃಹಬಂಧನ!

ಸುಶಾಂತ್ ಸಾವಿನ ಕೇಸ್ ತನಿಖೆ ನಡೆಸಲು ಮುಂಬೈಗೆ ಬಂದ ಬಿಹಾರ IPS ಅಧಿಕಾರಿಗೆ ಗೃಹಬಂಧನ!

ನಟ ಅಮಿತಾಭ್‌ ಆಸ್ಪತ್ರೆಯಿಂದ ಬಿಡುಗಡೆ

ನಟ ಅಮಿತಾಭ್‌ ಆಸ್ಪತ್ರೆಯಿಂದ ಬಿಡುಗಡೆ

MUST WATCH

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer

udayavani youtube

ಮಂಗೋಶ್ಟಿನ್ ಬೆಳೆಯುವ ಸೂಕ್ತ ವಿಧಾನ | How To Grow Mangosteen Fruit |FULL INFORMATION

udayavani youtube

New Education Policy 2020: All the key takeaways | Udayavani



ಹೊಸ ಸೇರ್ಪಡೆ

ದಾವಣಗೆರೆ ಜಿಲ್ಲೆಯ 41‌ಜನರಲ್ಲಿ ಕೋವಿಡ್ ಪಾಸಿಟಿವ್! ಇಬ್ಬರು ಸಾವು

ದಾವಣಗೆರೆ ಜಿಲ್ಲೆಯ 41‌ಜನರಲ್ಲಿ ಕೋವಿಡ್ ಪಾಸಿಟಿವ್! ಇಬ್ಬರು ಸಾವು

ಚಾಮರಾಜನಗರ: ಕೋವಿಡ್ 19 ಸೊಂಕಿಗೆ ಇಂದು ಎರಡು ಬಲಿ ; 52 ಹೊಸ ಪ್ರಕರಣ

ಚಾಮರಾಜನಗರ: ಕೋವಿಡ್ 19 ಸೊಂಕಿಗೆ ಇಂದು ಎರಡು ಬಲಿ ; 52 ಹೊಸ ಪ್ರಕರಣ

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3 ಸಾವು, 50 ಹೊಸ ಪ್ರಕರಣ ದೃಢ

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3 ಸಾವು, 50 ಹೊಸ ಪ್ರಕರಣ ದೃಢ

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದ 2.60 ಲಕ್ಷ ಜನ ಕ್ವಾರಂಟೈನ್

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದ 2.60 ಲಕ್ಷ ಜನ ಕ್ವಾರಂಟೈನ್ ಗೆ

ಕೋವಿಡ್ ಕಳವಳ-ಆಗಸ್ಟ್ 03: 4752 ಹೊಸ ಪ್ರಕರಣಗಳು ; 4776 ಡಿಸ್ಚಾರ್ಜ್ ; 98 ಸಾವು

ಕೋವಿಡ್ 19 ಕಳವಳ-ಆಗಸ್ಟ್ 03: 4752 ಹೊಸ ಪ್ರಕರಣಗಳು ; 4776 ಡಿಸ್ಚಾರ್ಜ್ ; 98 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.