ಐಎನ್ಎಸ್ ವಿಕ್ರಾಂತ್ಗೆ ಸಿಗಲಿದೆ ರಫೇಲ್
Team Udayavani, Dec 9, 2022, 9:46 PM IST
ನವದೆಹಲಿ: ಭಾರತೀಯ ನೌಕಾಪಡೆಗೆ ಯುದ್ಧ ವಿಮಾನಗಳನ್ನು ಪೂರೈಕೆ ಮಾಡುವ ಗುತ್ತಿಗೆಯನ್ನು ಫ್ರಾನ್ಸ್ನ ರಫೇಲ್ ಗೆದ್ದುಕೊಂಡಿದೆ.
ಈಗಾಗಲೇ ಭಾರತೀಯ ವಾಯುಪಡೆಗೆ 36 ಯುದ್ಧ ವಿಮಾನಗಳನ್ನು ಪೂರೈಸಿರುವ ಅದು, ಐಎನ್ಎಸ್ ವಿಕ್ರಾಂತ್ನಲ್ಲಿಯೇ ನೆಲೆ ನಿಲ್ಲಲಿರುವ 26 ಯುದ್ಧ ವಿಮಾನಗಳನ್ನು ಪೂರೈಸಲಿದೆ. ಮುಂದಿನ ದಿನಗಳಲ್ಲಿ ಯುದ್ಧ ನೌಕೆಯಲ್ಲಿ ಡಸ್ಸೋ ಏವಿಯೇಷನ್ನ ಎಫ್-18 ಯುದ್ಧ ವಿಮಾನಗಳು ಬರಲಿವೆ.
ಬೋಯಿಂಗ್ ಮತ್ತು ಡಸ್ಸೋ ಏವಿಯೇಷನ್ ನಡುವೆ ಈ ಗುತ್ತಿಗೆ ಪಡೆದುಕೊಳ್ಳಲು ಪೈಪೋಟಿ ಉಂಟಾಗಿತ್ತು. ಬೋಯಿಂಗ್ನ ಎಫ್/ಎ-18 ವಿಮಾನಗಳಿಗೆ ಹೋಲಿಗೆ ಮಾಡಿದರೆ ರಫೇಲ್ನ ವಿಮಾನಗಳು ಐಎನ್ಎಸ್ ವಿಕ್ರಾಂತ್ನ ಅಗತ್ಯಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ