ಲಂಡನ್‌ನಲ್ಲಿ ಹೊಸವರ್ಷ ಸಂಭ್ರಮ ಮುಗಿಸಿ ದಿಲ್ಲಿಗೆ ರಾಹುಲ್ ವಾಪಸ್
Team Udayavani, Jan 10, 2017, 11:38 AM IST
ಹೊಸದಿಲ್ಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲಂಡನ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ನಿನ್ನೆ ಮಂಗಳವಾರ ದೇಶಕ್ಕೆ ಮರಳಿದ್ದಾರೆ.
ಹೊಸ ವರ್ಷದ ಮುನ್ನಾ ದಿನ ರಾಹುಲ್ ಗಾಂಧಿ ದೇಶೀಯ ಬಂಧು, ಬಾಂಧವ, ಮಿತ್ರಾದಿ ಅಭಿಮಾನಿಗಳಿಗೆಲ್ಲ ಹೊಸ ವರ್ಷದ ಶುಭಾಶಯಗಳನ್ನು ಹೇಳಿ, ದಿಢೀರನೆ ಲಂಡನ್‌ಗೆ ಹಾರಿದ್ದರು.
ಕಳೆದ ವರ್ಷ ಜೂನ್ 20ರಂದು ರಾಹುಲ್ ಗಾಂಧಿ ಕೆಲ ದಿನಗಳ ಮಟ್ಟಿಗೆಂದು ವಿದೇಶಕ್ಕೆ ಹೋಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನವೆಂಬರ್ 8ರಂದು ಕೈಗೊಂಡಿದ್ದ 500 ರೂ. ಮತ್ತು 1,000 ರೂ. ನೋಟು ಅಪನಗದೀಕರಣದ ಕ್ರಮವನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ತೀವ್ರವಾಗಿ ಪ್ರತಿಭಟಿಸಿದ್ದ ರಾಹುಲ್ ಗಾಂಧಿ ಕೇವಲ ಒಂದು ಬಾರಿ ಬ್ಯಾಂಕ್ ಕ್ಯೂನಲ್ಲಿ ನಿಂತು 4,000 ರೂ. ಪಡೆದುಕೊಂಡ ಬಳಿಕ ಮತ್ತೆಂದೂ ಬ್ಯಾಂಕ್ ಕಡೆ ಸುಳಿದಿಲ್ಲ ಎಂದು ಬಿಜೆಪಿ ಈಚೆಗೆ ಲೇವಡಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆ ಕೇರಳಕ್ಕೆ ಮುಂಗಾರು ಪ್ರವೇಶ; ಐದು ದಿನ ಸಾಧಾರಣ ಮಳೆ ಸಾಧ್ಯತೆ
ಮೋದಿ ಸರ್ಕಾರಕ್ಕೆ ಇಂದಿಗೆ 8 ವರ್ಷ; 2014ರ ಮೇ 26ರಂದು ಪ್ರಧಾನಿಯಾಗಿ ಪದಗ್ರಹಣ
ಕೂಲ್ಡ್ರಿಂಕ್ಸ್ನಲ್ಲಿ ಹಲ್ಲಿ! ಅಹ್ಮದಾಬಾದ್ ಮೆಕ್ಡೊನಾಲ್ಡ್ ವಿರುದ್ಧ ಆರೋಪ
ಮಂಗಳಕ್ಕೆ ವಿಜ್ಞಾನಿಗಳ 30 ದಿನಗಳ ಟ್ರಿಪ್! ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ವಿಶಿಷ್ಟ ಸಾಹಸ
ಈತ ಒಬ್ಬ ವಿಶಿಷ್ಟ ಕಳ್ಳ..ಕದ್ದ ಮೇಲೆ “ಐ ಲವ್ ಯೂ’ ಎಂದ!