Udayavni Special

ವಿಪಕ್ಷಗಳ ಹಠಕ್ಕೆ ಆಪೋಶನವಾಯಿತು ಮೇಲ್ಮನೆ ಕಲಾಪ

Team Udayavani, Aug 1, 2021, 7:20 AM IST

ವಿಪಕ್ಷಗಳ ಹಠಕ್ಕೆ ಆಪೋಶನವಾಯಿತು ಮೇಲ್ಮನೆ ಕಲಾಪ

ಈ ಬಾರಿಯ ರಾಜ್ಯಸಭಾ ಕಲಾಪಗಳು ಎಷ್ಟರ ಮಟ್ಟಿಗೆ ಫ‌ಲಪ್ರದವಾದವು? ಸಂಸದರು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಎಷ್ಟರ ಮಟ್ಟಿಗೆ ಪ್ರಯತ್ನಿಸಿದರು? ಈ ಪ್ರಶ್ನೆಗಳಿಗೆ ಖುದ್ದು ಸಂಸತ್ತಿನ ಕಾರ್ಯದರ್ಶಿ ಕಚೇರಿಯೇ ಉತ್ತರ ಕೊಟ್ಟಿದೆ. ಪ್ರಸಕ್ತ ಅಧಿ ವೇ ಶ ನದ ಈವ ರೆ ಗಿನ ಮೇಲ್ಮನೆಯ ಒಟ್ಟು ಕಲಾಪದಲ್ಲಿ ಶೇ. 79.04ರಷ್ಟು ಅವಧಿ ವ್ಯರ್ಥವಾಗಿರುವುದು ವಿಷಾದದ ಸಂಗತಿ.

ಎಷ್ಟರ ಮಟ್ಟಿಗೆ ಪ್ರಯೋಜನ? ;

ಕಲಾಪ ಆರಂಭವಾದ ಮೊದಲ ವಾರದಲ್ಲಿ ಮೇಲ್ಮನೆ ಕಲಾಪಗಳು ಶೇ.32.2ರಷ್ಟು ಫ‌ಲಪ್ರದವಾಗಿದ್ದವು. ಎರ ಡ ನೇ ವಾರದಲ್ಲಿ ಅದು ಶೇ.13.7ಕ್ಕೆ ಕುಸಿದಿದೆ. ಕಲಾಪ ಒಟ್ಟಾರೆಯಾಗಿ ಪ್ರಯೋಜನಕಾರಿಯಾಗಿದ್ದು ಶೇ. 21.6ರಷ್ಟು ಮಾತ್ರ.

ವಿಪಕ್ಷಗಳಿಗೆ ಸಲ್ಲಬೇಕಿರುವ “ಶ್ರೇಯಸ್ಸು’ :

ಪೆಗಾಸಸ್‌, ಕೃಷಿ ಕಾಯ್ದೆಗಳು ಇತ್ಯಾದಿ ವಿವಾದಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳ ಸಂಸದರು ನಡೆಸಿದ ಗದ್ದಲ, ಹರತಾಳ, ಅನು ಚಿತ ವರ್ತನೆಗಳಿಂದಾಗಿ ಕಲಾಪದ ಅವಧಿ ವ್ಯರ್ಥವಾಗಿ ಹೋದವು. ಚರ್ಚೆಗಾಗಿ ಸಭಾಧ್ಯಕ್ಷರಿಂದಲೇ ಸ್ವೀಕರಿಸಲ್ಪಟ್ಟಿದ್ದ 130 ಶೂನ್ಯವೇಳೆಯ ಪ್ರಸ್ತಾವನೆಗಳು ಹಾಗೂ 87 ವಿಶೇಷ ಪ್ರಸ್ತಾವನೆಗಳು ಚರ್ಚೆಯಾಗಲೇ ಇಲ್ಲ.

50 ಗಂಟೆ :

ಈ ಬಾರಿಯ ಕಲಾಪದಲ್ಲಿ ನಿಗದಿಯಾಗಿದ್ದ ಚರ್ಚಾ ಅವಧಿ.

39.52 ಗಂಟೆ :

ಗಲಾಟೆ, ಗದ್ದಲಗಳಿಂದ ವ್ಯರ್ಥವಾದ ಚರ್ಚೆಯ ಅವಧಿ.

1.38 ಗಂಟೆ :

ಮೊದಲ ವಾರದ ಕಲಾಪದಲ್ಲಿ ನಡೆದ ಶೂನ್ಯವೇಳೆಯ ಚರ್ಚೆ.

ಗದ್ದಲದ ನಡುವೆ ಅಂಗೀಕೃತಗೊಂಡ ಮಸೂದೆ :

2021ರ ಜಲಸಾರಿಗೆ ಬೆಂಬಲ ಮಸೂದೆ

2021ರ ಬಾಲಾಪರಾಧಿ ತಿದ್ದುಪಡಿ ಮಸೂದೆ

2021ರ ಫ್ಯಾಕ್ಟರಿಂಗ್‌ ರೆಗ್ಯುಲೇಶನ್‌ ತಿದ್ದುಪಡಿ ಮಸೂದೆ

2021ರ ತೆಂಗು ಅಭಿವೃದ್ಧಿ ಮಂಡಳಿ ತಿದ್ದುಪಡಿ ಮಸೂದೆ

ಬಾಕಿಯಿರುವ ಮಸೂದೆ:

2021ರ ಸೀಮಿತ ಸ್ವಾತಂತ್ರದ ಸಹಭಾಗಿತ್ವದ ಮಸೂದೆ

2021ರ ಠೇವಣಿ ವಿಮೆ ಹಾಗೂ ಸಾಲ ಖಾತ್ರಿ ನಿಗಮ ತಿದ್ದುಪಡಿ ಮಸೂದೆ

ಟಾಪ್ ನ್ಯೂಸ್

davanagere news

ದಾವಣಗೆರೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 50 ಪೈಸೆ!

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ತಂಡಗಳು

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?

ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?

zrgrewr

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

ಸಿಎಂ ಬೊಮ್ಮಾಯಿಯವರು ರೈತರ ಕ್ಷಮೆ ಕೋರಬೇಕು: ಡಿ.ಕೆ. ಶಿವಕುಮಾರ್ ಆಗ್ರಹ

ಸಿಎಂ ಬೊಮ್ಮಾಯಿಯವರು ರೈತರ ಕ್ಷಮೆ ಕೋರಬೇಕು: ಡಿ.ಕೆ. ಶಿವಕುಮಾರ್ ಆಗ್ರಹ

ಗಿಫ್ಟ್ ಕೊಡುವ ನೆಪದಲ್ಲಿ ಡಯಟ್ ಶಿಕ್ಷಣ ಸಂಸ್ಥೆಯ ಮೂವರು ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ

ಗಿಫ್ಟ್ ಕೊಡುವ ನೆಪದಲ್ಲಿ ಡಯಟ್ ಶಿಕ್ಷಣ ಸಂಸ್ಥೆಯ ಮೂವರು ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?

ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?

zrgrewr

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

dfsdfe

“ಸಮಯ ಎಲ್ಲದ್ದಕ್ಕೂ ಉತ್ತರ ನೀಡಲಿದೆ”: ಐಟಿ ದಾಳಿಗೆ ನಟ ಸೋನು ಸೂದ್ ಪ್ರತಿಕ್ರಿಯೆ  

ಜಗನ್ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ

ಜಗನ್ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ

ಮೊದಲ ದಲಿತ ಮುಖ್ಯಮಂತ್ರಿ; ಪಂಜಾಬ್ ಸಿಎಂ ಆಗಿ ಚರಣಜಿತ್ ಪ್ರಮಾಣವಚನ ಸ್ವೀಕಾರ

ಮೊದಲ ದಲಿತ ಮುಖ್ಯಮಂತ್ರಿ; ಪಂಜಾಬ್ ಸಿಎಂ ಆಗಿ ಚರಣಜಿತ್ ಪ್ರಮಾಣವಚನ ಸ್ವೀಕಾರ

MUST WATCH

udayavani youtube

ವೈರಲ್ ಆಗುತ್ತಿರುವ ವಿಡಿಯೋ ನನ್ನದಲ್ಲ|UDAYAVANI NEWS BULLETIN|20/9/2021

udayavani youtube

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

udayavani youtube

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರಿಂದ ಸೈಕಲ್ ಜಾಥಾ

udayavani youtube

LIVE : ವಿಧಾನಸಭೆ​ ಕಲಾಪ ನೇರ ಪ್ರಸಾರ | Session 20-09-2021

udayavani youtube

ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು: ಇದಕ್ಕೆ ಕಾರಣವೇನು?

ಹೊಸ ಸೇರ್ಪಡೆ

ಟ್ರ್ಯಾಕ್‌ಗೆ ಇಳಿದ ತಾಪ್ಸಿ ಪನ್ನು

ಟ್ರ್ಯಾಕ್‌ಗೆ ಇಳಿದ ತಾಪ್ಸಿ ಪನ್ನು

davanagere news

ದಾವಣಗೆರೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 50 ಪೈಸೆ!

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ತಂಡಗಳು

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?

ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?

chitradurga news

ಬೆಳೆ ಸಮೀಕ್ಷೆ APP ಬಳಕೆಗೆ ರೈತರ ನಿರಾಸಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.