ಕೇರಳದ ಕಾಂಗ್ರೆಸ್ ಶಾಸಕನ ವಿರುದ್ಧ ಅತ್ಯಾಚಾರ ಕೇಸ್
Team Udayavani, Jul 22, 2017, 6:50 AM IST
ತಿರುವನಂತಪುರ: ಕೇರಳದ ಕಾಂಗ್ರೆಸ್ ಶಾಸಕ ವಿನ್ಸೆಂಟ್ ವಿರುದ್ಧ ಅತ್ಯಾಚಾರ ಮೊಕದ್ದಮೆ ದಾಖಲಿಸಲಾಗಿದೆ. 51 ವಯಸ್ಸಿನ ಮಹಿಳೆಯೊಬ್ಬರು ವಿನ್ಸೆಂಟ್ರಿಂದ ದೌರ್ಜನ್ಯಕ್ಕೀ ಡಾಗಿದ್ದಾಗಿ ನೀಡಿರುವ ಹೇಳಿಕೆ ಆಧಾರದಲ್ಲಿ ಕೇಸು ಹಾಕಲಾ ಗಿದೆ. ಜತೆಗೆ, ಆಕೆ ದೌರ್ಜನ್ಯ ಕ್ಕೀಡಾದ ಬಳಿಕ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯ ಪತಿ ಬುಧವಾರ ಈ ಕುರಿತು ದೂರು ನೀಡಿದ್ದರು. ನನ್ನ ಪತ್ನಿಗೆ ವಿನ್ಸೆಂಟ್ ಮೇಲಿಂದ ಮೇಲೆ ಫೋನ್ ಕರೆ ಮಾಡುತ್ತಿದ್ದರು ಎಂದು ಆರೋಪಿಸಿ ದ್ದರು. ವಿನ್ಸೆಂಟ್ ವಿರುದ್ಧ ಪೊಲೀಸರು ಅತ್ಯಾಚಾರ, ಹಿಂಬಾಲಿಸುವಿಕೆ, ಆತ್ಮಹತ್ಯೆಗೆ ಪ್ರಚೋದನೆ ಮೊಕದ್ದಮೆ ಗಳನ್ನು ಹಾಕಿದ್ದಾರೆ. ಆದರೆ ಆರೋಪಗಳನ್ನು ಅಲ್ಲ ಗಳೆ ದಿರುವ ವಿನ್ಸೆಂಟ್, ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ