ಎಪ್ರಿಲ್ನಲ್ಲಿ ಆರೆಸ್ಸೆಸ್ ಸೈನಿಕ ಶಾಲೆ ಆರಂಭ
Team Udayavani, Jan 28, 2020, 2:06 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಲಕ್ನೋ: ಆರ್ಎಸ್ಎಸ್ ಆರಂಭಿಸಲಿರುವ ಪ್ರಥಮ ‘ಸೈನಿಕ ಶಾಲೆ’ ಇದೇ ಏಪ್ರಿಲ್ನಿಂದ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ತರಗತಿಗಳನ್ನು ಆರಂಭಿಸಲಿದೆ. ರಜ್ಜು ಭಯ್ಯ ಸೈನಿಕ್ ವಿದ್ಯಾ ಮಂದಿರ ಹೆಸರಿನ ಇದು ಆರೆಸ್ಸೆಸ್ನ ಪ್ರಥಮ ಸೈನಿಕ ಶಾಲೆ.
ವಿದ್ಯಾರ್ಥಿಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸುತ್ತಿದ್ದೇವೆ. ಮೊದಲ ತಂಡದಲ್ಲಿ 160 ಮಂದಿಗೆ ದಾಖಲಾತಿ ನೀಡಲಿದ್ದೇವೆ. ಮಾ.1ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಆರೆಸ್ಸೆಸ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು