ಡಿಜಿಟಲ್ ಸಾಲ: ಆರ್ಬಿಐ ಅಂಕುಶ
Team Udayavani, Jan 20, 2021, 7:12 AM IST
ಹೊಸದಿಲ್ಲಿ: ಸಾಲ ನೀಡುವ ಡಿಜಿಟಲ್ ಆ್ಯಪ್ಗ್ಳಿಗೆ ಆರ್ಬಿಐಯು ಸದ್ಯದಲ್ಲಿಯೇ ಬಿಗಿ ಕಡಿವಾಣ ತೊಡಿಸುವ ಸಾಧ್ಯತೆ ಗಳಿವೆ. ಡಿಜಿಟಲ್ ಸಾಲ ಸಂಬಂಧ ಅಧ್ಯಯನ ನಡೆಸು ತ್ತಿರುವ ತಜ್ಞರ ಸಮಿತಿಯು ಈ ಸಂಬಂಧ ಆರ್ಬಿಐಗೆ ಶಿಫಾರಸು ಗಳನ್ನು ಸಲ್ಲಿಸಲಿದೆ. ಗ್ರಾಹಕರು ಮತ್ತು ಅವರ ನಿಕಟವರ್ತಿಗಳು, ಸಂಬಂಧಿಗಳ ಘನತೆಗೆ ಧಕ್ಕೆ ತರುವಂತೆ ಸಾಲ ಮರುಪಾವತಿಗಾಗಿ ಆಗ್ರಹಿಸುವ ರಿಕವರಿ ಏಜೆಂಟ್ ಗಳು ವರ್ತಿಸುವುದು, ವಿಳಂಬವಾಗಿ ಸಾಲ ಮರು ಪಾವತಿಸುವವರ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಸಂದೇಶ ಕಳುಹಿಸಲು ಖಾಸಗಿ ಮೆಸೇಜಿಂಗ್ ಆ್ಯಪ್ಗ್ಳನ್ನು ಉಪಯೋಗಿಸುವುದರ ಮೇಲೆ ಆರ್ಬಿಐ ನಿಷೇಧ ಹೇರಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ