ಚೋಸ್ಕಿಗೆ ರೆಡ್‌ ಕಾರ್ನರ್‌ 

Team Udayavani, Dec 14, 2018, 7:20 AM IST

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಮೆಹುಲ್‌ ಚೋಸ್ಕಿಗೆ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ನೀಡಿದೆ. ಸಿಬಿಐ ಕೋರಿಕೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಆ್ಯಂಟಿಗುವಾ ಪೌರತ್ವ ಪಡೆದಿರುವ ಚೋಸ್ಕಿ, ಪಿಎನ್‌ಬಿಗೆ 7,080 ಕೋಟಿ ರೂ. ವಂಚಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಸದ್ಯ ಚೋಸ್ಕಿ ಬ್ರಿಟನ್‌ನಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ, ಸುಸ್ತಿದಾರ ಮಲ್ಯ ಪರಾರಿಯಾಗುವಾಗ 300 ಬ್ಯಾಗ್‌ಗಳೊಂದಿಗೆ ತೆರಳಿದ್ದರು ಎಂದು ಕೋರ್ಟ್‌ಗೆ ಇ.ಡಿ. ನೀಡಿದ್ದ ಹೇಳಿಕೆಗೆ ಗುರುವಾರ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಮಲ್ಯ, ‘ಮುಂದೊಂದು ದಿನ ನಾನು ಇಡೀ ವಿಮಾನವನ್ನೇ ಬುಕ್‌ ಮಾಡಿಕೊಂಡು ಹೋಗಿದ್ದೆ ಎಂದು ಇ.ಡಿ. ಹೇಳಬಹುದೇನೋ’ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ