ಎನ್ಫೀಲ್ಡ್ನ ಹೊಸ ಬೈಕ್ ಬಿಡುಗಡೆ
Team Udayavani, May 31, 2018, 6:00 AM IST
ನವದೆಹಲಿ: ಖ್ಯಾತ ಬೈಕ್ ಬ್ರಾಂಡ್ ಆದ ರಾಯಲ್ ಎನ್ಫೀಲ್ಡ್ ವತಿಯಿಂದ “ಕ್ಲಾಸಿಕ್ 500 ಪೆಗಾಸಸ್’ ಎಂಬ ಹೊಸ ಮಾಡೆಲ್ ಶೀಘ್ರವೇ ಬಿಡುಗಡೆಗೊಳ್ಳಲಿದೆ. ಅದರ ಬೆಲೆ 2.49 ಲಕ್ಷ ಆಗಿದ್ದು (ಮುಂಬೈನ ಎಕ್ಸ್ ಷೋ ರೂಂ ಬೆಲೆ) ಭಾರತದಲ್ಲಿ ಸದ್ಯಕ್ಕೆ ಈ ಮಾದರಿಯ ಕೇವಲ 250 ಬೈಕುಗಳನ್ನಷ್ಟೇ ಮಾರಾಟ ಮಾಡುವುದಾಗಿ ಕಂಪನಿ ಹೇಳಿದೆ. ಸದ್ಯಕ್ಕೆ, ಕಂಪನಿಯ ಅಧಿಕೃತ ವೆಬ್ ಸೈಟ್ ಮೂಲಕ ಇದನ್ನು ಖರೀದಿಸಬಹುದು.
ವಿಶೇಷತೆ: ಪೆಗಾಸಸ್ ಮಾದರಿಯ ಬೈಕು, ಈ ಹಿಂದೆ ರಾಯಲ್ ಎನ್ ಫೀಲ್ಡ್ ಕಂಪನಿಯೇ ತಯಾರಿಸಿದ್ದ ಆರ್ಇ/ ಡಬ್ಲೂಡಿ 125 ಫ್ಲೈಯಿಂಗ್ ಪ್ಲೀ ಬೈಕ್ಗಳ ಮಾದರಿಯ ಸುಧಾರಿತ ಮಾದರಿ ಎಂದು ಕಂಪನಿ ಹೇಳಿಕೊಂಡಿದೆ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಆರ್ಇ/ಡ ಬ್ಲೂಡಿ 125 ಫ್ಲೈಯಿಂಗ್ ಪ್ಲೀ ಬೈಕ್ಗಳು ಭಾರೀ ಜನ ಪ್ರಿಯತೆಗಳಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ