ಬ್ಯಾಂಕ್‌ಗಳಿಗೆ 2.05 ಲಕ್ಷ ಕೋಟಿ ವಂಚನೆ

Team Udayavani, Jun 13, 2019, 6:00 AM IST

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಹಿಂದಿನ 11 ವಿತ್ತೀಯ ವರ್ಷ ಗಳಲ್ಲಿ 53, 334 ಸಾವಿರ ಬ್ಯಾಂಕ್‌ ವಂಚನೆ ಪ್ರಕರಣಗಳು ನಡೆದಿದ್ದು, ಅದರ ಒಟ್ಟು ಮೌಲ್ಯವೇ 2.05 ಲಕ್ಷ ಕೋಟಿ ರೂ. ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಎಚ್‌ಡಿಎಫ್ಸಿ ಬ್ಯಾಂಕ್‌ ಹೆಚ್ಚಿನ ಪ್ರಮಾಣದಲ್ಲಿ ನಷ್ಟಕ್ಕೆ ಒಳಗಾಗಿವೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ವರದಿ ಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. 2008- 2009ನೇ ಸಾಲಿನಿಂದ 2018-2019ನೇ ವಿತ್ತೀಯ ವರ್ಷದ ವರೆಗಿನ ವಂಚನೆ ಪ್ರಕರಣಗಳನ್ನು ಕ್ರೋಡೀಕರಿಸಲಾಗಿದೆ.

ಎಸ್‌ಬಿಐಗೆ 6,793 ಪ್ರಕರಣಗಳಿಂದ 23, 734.74 ಕೋಟಿ ರೂ., ಐಸಿಐಸಿಐ ಬ್ಯಾಂಕ್‌ಗೆ 6,811 ಪ್ರಕರಣಗಳಿಂದಾಗಿ 5,033.81 ಕೋಟಿ ರೂ., ಎಚ್‌ಡಿಎಫ್ ಸಿಗೆ 2,497 ಪ್ರಕರಣಗಳಿಂದ 1,200.79 ಕೋಟಿ ರೂ.ನಷ್ಟವಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ