ಫೇಸ್ಬುಕ್ ನಿಂದ 3 ಲಕ್ಷ ರೂ.!

ವಾಟ್ಸ್‌ಆ್ಯಪ್‌ ದೋಷ ಪತ್ತೆ ಮಾಡಿದ್ದಕ್ಕೆ ಬಹುಮಾನ

Team Udayavani, Jun 12, 2019, 6:03 AM IST

FACEBOOK

ಇಂಫಾಲ್‌: ವ್ಯಾಟ್ಸ್‌ಆ್ಯಪ್‌ನಲ್ಲಿದ್ದ ಗುರುತರ ದೋಷವೊಂದನ್ನು ಪತ್ತೆಹಚ್ಚಿದ್ದ ಮಣಿಪುರದ ಯುವಕ ಝೊನೆಲ್‌ ಸೌಗೈಜಮ್‌ (22) ಎಂಬವರಿಗೆ ವಾಟ್ಸ್‌ಆ್ಯಪ್‌ ಸಂಸ್ಥೆಯ ಮಾತೃಸಂಸ್ಥೆ ಫೇಸ್‌ಬುಕ್‌, 3.47 ಲಕ್ಷ ರೂ.(5 ಸಾವಿರ ಡಾಲರ್‌) ಬಹುಮಾನ ನೀಡಿ, ಅವರನ್ನು “2019ನೇ ಸಾಲಿನ ಫೇಸ್‌ಬುಕ್‌ ಹಾಲ್‌ ಆಫ್ ಫೇಮ್‌’ನಲ್ಲಿ ಸೇರ್ಪಡೆಗೊಳಿಸಿಕೊಂಡಿದೆ.

ವಾಟ್ಸ್‌ಆ್ಯಪ್‌ ಪ್ರೋಗ್ರಾಂನಲ್ಲೇ ಒಂದು ದೋಷ (ಸಾಫ್ಟ್ವೇರ್‌ ಭಾಷೆಯಲ್ಲಿ ಇದನ್ನು “ಬಗ್‌’ ಎಂದು ಕರೆಯುತ್ತಾರೆ) ಇದ್ದಿದ್ದನ್ನು ಝೊನೆಲ್‌ ಪತ್ತೆ ಹಚ್ಚಿದ್ದರು. ಈ ದೋಷದಿಂದಾಗಿ, ವಾಟ್ಸ್‌ಆ್ಯಪ್‌ ವಿಡಿಯೋ ಕಾಲ್‌ ಸೌಲಭ್ಯದಡಿ ಒಬ್ಬ ವ್ಯಕ್ತಿ ವಿಡಿಯೋ ಕಾಲ್‌ ಮಾಡಿದಾಗ, ಆತ ಯಾರಿಗೆ ಕರೆ ಮಾಡಿದ್ದನೋ ಆತನ ಬಳಿಯಿದ್ದ ಮೊಬೈಲ್‌ನಲ್ಲಿ ಕರೆ ರಿಂಗಣಿಸುತ್ತಿದ್ದುದರ ಜತೆಗೆ, ಆತನ ಮೊಬೈಲಿನಲ್ಲಿದ್ದ ಸೆಲ್ಫಿà ಕೆಮರಾ ಚಾಲನೆಗೊಂಡು ಆತ ಆ ಹೊತ್ತಿನಲ್ಲಿ ಮಾಡುತ್ತಿದ್ದ ಚಟುವಟಿಕೆಯೆಲ್ಲವನ್ನು ಆತನ ಅರಿವಿಗೆ ಬಾರದಂತೆ ಕರೆ ಮಾಡಿದ ವ್ಯಕ್ತಿಯ ಫೋನಿನ ಪರದೆ ಮೇಲೆ ಬಿತ್ತರವಾಗುತ್ತಿತ್ತು.

ಈ ದೋಷವು ತನ್ನ ಅರಿವಿಗೆ ಬರುತ್ತಿದ್ದಂತೆ, 22 ವರ್ಷದ ಸಿವಿಲ್‌ ಎಂಜಿನಿಯರ್‌ ಝೊನೆಲ್‌, ಕೂಡಲೇ ಫೇಸ್‌ಬುಕ್‌ನ “ಬಗ್‌ ಬೌಂಟಿ ಪ್ರೋಗ್ರಾಂ’ ವಿಭಾಗದ ಗಮನಕ್ಕೆ ತಂದಿದ್ದರು. ತತ್‌ಕ್ಷಣ ಫೇಸ್‌ಬುಕ್‌ ಭದ್ರತಾ ತಂಡವು ಕಾರ್ಯ ಪ್ರವೃತ್ತವಾಗಿ, 15-20 ದಿನಗಳ ಒಳಗಾಗಿ ಸಮಸ್ಯೆಯನ್ನು ಪರಿಹರಿಸಿತು. ಜತೆಗೆ, ಬಗ್‌ ಕುರಿತು ಸರಿಯಾದ ಸಮಯಕ್ಕೆ ಮಾಹಿತಿ ಕೊಟ್ಟಿದ್ದಕ್ಕಾಗಿ ಝೊನೆಲ್‌ಗೆ ಸೂಕ್ತ ಗೌರವವನ್ನೂ ಸಲ್ಲಿಸಿತು. ಫೇಸ್‌ಬುಕ್‌ ಹಾಲ್‌ ಆಫ್ ಫೇಮ್‌ನಲ್ಲಿ ಈ ವರ್ಷ ಸೇರ್ಪಡೆಯಾದ 94 ಹೆಸರು ಗಳ ಪೈಕಿ ಝೊನೆಲ್‌ಗೆ 16ನೇ ಸ್ಥಾನ ಲಭಿಸಿದೆ.

ಟಾಪ್ ನ್ಯೂಸ್

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

thumb 2

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ  2 ವರ್ಷ:ಆರೋಪಿಯ ವಿಚಾರಣೆ ಬಹುತೇಕ ಪೂರ್ಣ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ 2 ವರ್ಷ !

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಜಗತ್ತಿನ ಪ್ರವಾಸಿ ತಾಣಗಳಲ್ಲಿ ದಿಲ್ಲಿ, ಜೈಪುರ

ಜಗತ್ತಿನ ಪ್ರವಾಸಿ ತಾಣಗಳಲ್ಲಿ ದಿಲ್ಲಿ, ಜೈಪುರ

thumb 1

ಬಾಹ್ಯಾಕಾಶದಲ್ಲಿ ಇಳಯರಾಜಾ ಹಾಡುಗಳ ಮೇಳ!

ಗೂಬೆಯ ಫೋಟೋಗಳಿಗೆ ಫಿದಾ

ಗೂಬೆಯ ಫೋಟೋಗಳಿಗೆ ಫಿದಾ

ಮೂರು ಕಣ್ಣುಗಳ ಕರು ಸಾವು

ಮೂರು ಕಣ್ಣುಗಳ ಕರು ಸಾವು

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

thumb 2

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ  2 ವರ್ಷ:ಆರೋಪಿಯ ವಿಚಾರಣೆ ಬಹುತೇಕ ಪೂರ್ಣ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ 2 ವರ್ಷ !

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.