ಏಕಕಾಲದ ಚುನಾವಣೆಗೆ 4,550 ಕೋಟಿ ರೂ. ಬೇಕು!

Team Udayavani, Sep 4, 2018, 6:00 AM IST

ಹೊಸದಿಲ್ಲಿ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ತತ್‌ಕ್ಷಣವೇ ಒಟ್ಟಿಗೆ ನಡೆಸುವುದಾದಲ್ಲಿ ಹೊಸ ಇವಿಎಂಗಳನ್ನು ಹಾಗೂ ವಿವಿಪ್ಯಾಟ್‌ಗಳನ್ನು ಖರೀದಿಸಲು 4,550 ಕೋಟಿ ರೂ. ಅಗತ್ಯವಿದೆ ಎಂದು ಕಾನೂನು ಆಯೋಗದ ವರದಿ ಹೇಳಿದೆ.

2019ರ ಲೋಕಸಭೆ ಚುನಾವಣೆಗೆ 10,60,000 ಮತಗಟ್ಟೆಗಳು ಬೇಕಾಗುತ್ತದೆ. ಸದ್ಯ 12.9 ಲಕ್ಷ ಬ್ಯಾಲಟ್‌ ಯೂನಿಟ್‌ಗಳು, 9.4 ಲಕ್ಷ ಕಂಟ್ರೋಲ್‌ ಯೂನಿಟ್‌ ಮತ್ತು 12.3 ಲಕ್ಷ ವಿವಿಪ್ಯಾಟ್‌ಗಳ ಕೊರತೆ ಇದೆ. ಈ ಕೊರತೆ ಇರುವ ಯಂತ್ರವನ್ನು ಖರೀದಿಸಲು 4,555 ಕೋಟಿ ರೂ. ಅಗತ್ಯವಿದೆ ಎಂದಿದೆ.
 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ