ಅಪಹರಣಕಾರರನ್ನು ಗುರುತಿಸಿದ ರುಬೈಯ್ಯಾ ಸಯೀದ್
Team Udayavani, Jul 15, 2022, 11:09 PM IST
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಮೆಹಬೂಬಾ ಮುಫ್ತಿ ಅವರ ಕಿರಿಯ ಸಹೋದರಿ ರುಬೈಯ್ಯಾ ಸಯೀದ್ ಅವರು, ದಶಕಗಳ ಹಿಂದೆ ತಮ್ಮನ್ನು ಜೆಕೆಎಲ್ಎಫ್ ಮುಖ್ಯಸ್ಥ ಯಾಸಿರ್ ಮಲಿಕ್ ಹಾಗೂ ಆತನ ಸಹಚರರೇ ಅಪಹರಿಸಿದ್ದು, ಅವರನ್ನು ತಾನು ನಿಖರವಾಗಿ ಗುರುತಿಸಿರುವುದಾಗಿ ಜಮ್ಮುವಿನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
1989ರಲ್ಲಿ ನಡೆದಿದ್ದ ರುಬೈಯ್ಯಾ ಅವರನ್ನು ಅಪಹರಿಸಿದ್ದ ಉಗ್ರರು, ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕಾದರೆ ಜಮ್ಮುವಿನ ಜೈಲಿನಲ್ಲಿದ್ದ ನಾಲ್ವರು ಉಗ್ರರನ್ನು ಬಿಡುಗಡೆ ಮಾಡಬೇಕೆಂದು ಅಂದಿನ ಸಿಎಂ ಮುಫ್ತಿ ಮೊಹ ಮ್ಮದ್ ಸಯೀದ್ರವರಿಗೆ ಬೆದರಿಕೆ ಹಾಕಲಾಗಿತ್ತು.
ಆ ಹಿನ್ನೆಲೆಯಲ್ಲಿ, ನಾಲ್ವರು ಉಗ್ರರನ್ನು ಬಿಡುಗಡೆಗೊಳಿಸಿ, ರುಬೈಯ್ಯಾ ಸಯೀದ್ರನ್ನು ಕರೆತರಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ