ಮೂರ್ಖರು ಹರಿಬಿಟ್ಟ ವದಂತಿ
Team Udayavani, Jun 6, 2020, 10:57 AM IST
ಹೊಸದಿಲ್ಲಿ: ಕೋವಿಡ್, ಅದರ ಲಸಿಕೆಯೊಂದಿಗೆ ತಮ್ಮನ್ನು ತಳುಕು ಹಾಕಿ ಇಂಟರ್ನೆಟ್ನಲ್ಲಿ ಹರಿಬಿಟ್ಟಿರುವ ಕೆಲವು ವಿಲಕ್ಷಣ ಮತ್ತು ಹಾಸ್ಯಭರಿತ ವದಂತಿಗಳು ನಿರಾಧಾರ. ಇವುಗಳು ಮೂರ್ಖರು ಹರಿಬಿಟ್ಟಿರುವ ವದಂತಿ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.
ಸುಳ್ಳು ಸುದ್ದಿಗಳ ಬಗ್ಗೆ ಅಪಹಾಸ್ಯ ಮಾಡಿರುವ ಗೇಟ್ಸ್, “ವದಂತಿಗಳು ಮೂರ್ಖತನದಿಂದ ಕೂಡಿದೆ’ ಎಂದಿದ್ದಾರೆ. “ಬಿಲ್ ಗೇಟ್ಸ್ ಕೊರೊನಾ ವೈರಸ್ ಹರಡುತ್ತಿದ್ದಾರೆ’, “ಲಸಿಕೆಯ ಮೂಲಕ ಗೇಟ್ಸ್ ಜನರ ದೇಹದೊಳಗೆ ಮೈಕ್ರೊ ಚಿಪ್ ಅಳವಡಿಸುತ್ತಿದ್ದಾರಂತೆ’ ಎಂಬ ವದಂತಿಗಳು ಅಂತರ್ಜಾ ಲವನ್ನು ಆವರಿಸಿಕೊಂಡಿವೆ. ಆದರೆ ಮೈಕ್ರೋಚಿಪ್ಗೆ ಸಂಬಂಧಿಸಿದ ವ್ಯವಹಾರದಲ್ಲಿ ತಾನೆಂದೂ ಭಾಗಿಯಾಗಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ