ಎಸ್ಬಿಐ ಮುಖ್ಯಸ್ಥೆ ವೇತನ ಖಾಸಗಿಯವರಿಗಿಂತ ಕಮ್ಮಿ
Team Udayavani, Jun 26, 2017, 3:45 AM IST
ಹೊಸದಿಲ್ಲಿ: ಜಗತ್ತಿನ ಟಾಪ್ 50 ಬ್ಯಾಂಕ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ದೇಶದ ಅತಿ ದೊಡ್ಡ ಬ್ಯಾಂಕ್ ಎಂದೆನಿಸಿಕೊಂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರ ಸಂಬಳ ಭಾರೀ ಇರಬಹುದು ಅಂದುಕೊಂಡಿದ್ದರೆ ತಪ್ಪು!
ಖಾಸಗಿ ಬ್ಯಾಂಕ್ಗಳಾದ ಐಸಿಐಸಿಐ, ಎಚ್ಡಿಎಫ್ಸಿ ಮುಖ್ಯಸ್ಥರಿಗೆ ಹೋಲಿಸಿದರೆ, ಭಟ್ಟಾಚಾರ್ಯ ಅವರ ಸಂಬಳ ಏನೇನೂ ಅಲ್ಲ. ಭಟ್ಟಾಚಾರ್ಯ ಅವರು ಕಳೆದ ವಿತ್ತೀಯ ವರ್ಷ 28.96 ಲಕ್ಷ ರೂ. ವೇತನ ಮತ್ತು ಭತ್ಯೆ ಎಂದು 2.43 ಕೋಟಿ ರೂ. ಪಡೆದಿದ್ದಾರೆ.
ಇದೇ ವೇಳೆ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ 2.66 ಕೋಟಿ ರೂ. ವೇತನ ಮಾತ್ರವಲ್ಲದೆ, ಅತ್ಯು ತ್ತಮ ಕಾರ್ಯಕ್ಷಮತೆಗಾಗಿ 2.2 ಕೋಟಿ ರೂ. ಬೋನಸ್ ಪಡೆದಿದ್ದಾರೆ. ಇನ್ನು ಯೆಸ್ ಬ್ಯಾಂಕ್ ಸಿಇಒ ರಾಣಾ ಕಪೂರ್ 6.8 ಕೋಟಿ, ಎಚ್ಡಿಎಫ್ಸಿ ಬ್ಯಾಂಕ್ನ ಆಡಳಿತ ನಿರ್ದೇಶಕ ಆದಿತ್ಯ ಪುರಿ ಅವರು 10 ಕೋಟಿ ರೂ. ಸಂಬಳ ಪಡೆದಿದ್ದು, 50 ಕೋಟಿ ರೂ.ಗಳ ಷೇರು ಪಡೆದಿದ್ದಾರೆ. ವಿವಿಧ ಸಂಭಾವನೆಯೂ ಖಾಸಗಿ ಸಂಸ್ಥೆಗಳಲ್ಲೇ ಹೆಚ್ಚಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?