ಕೆ2-141ಬಿ’ ಹೆಸರಿನ ಬ್ರಹ್ಮಾಂಡದ “ನರಕ’ ಗ್ರಹ ಪತ್ತೆ


Team Udayavani, Nov 12, 2020, 6:00 AM IST

PLANET

ಲಂಡನ್‌: ಒಮ್ಮೆ ಕಲ್ಪಿಸಿಕೊಳ್ಳಿ… ಕೊತಕೊತ ಕುದಿಯುವ ವಾತಾವರಣ, ಬಂಡೆಗಳ ಮಳೆ, ಲಾವಾ ರಸದ ಅಲೆ ಹೊಮ್ಮಿಸುವ ಸಮುದ್ರ, ಕರಗಿ ನೀರಾಗುವ ತಾಪದಲ್ಲಿ ಬೀಸುವ ಸೂಪರ್‌ಸಾನಿಕ್‌ ವೇಗದ ಗಾಳಿ…

ಅಬ್ಬಬ್ಟಾ! ಬಹುಶಃ ಇದು ಬ್ರಹ್ಮಾಂಡದ “ನರಕ’. ಹೌದು, ಕಥೆ- ಕಲ್ಪನೆಗಳಲ್ಲಿ ವರ್ಣಿ ಸಲ್ಪಟ್ಟ ನರಕ ದಂಥ ಗ್ರಹ ಸೌರಮಂಡ ಲದಲ್ಲಿ ಪತ್ತೆಯಾಗಿದೆ. “ಕೆ2-141ಬಿ’ ಎಂಬ ಹೆಸರಿನ ಈ ಗ್ರಹ ಭೂಮಿ ಯಿಂದ 100 ಜ್ಯೋತಿರ್ವರ್ಷ ದೂರದಲ್ಲಿದೆ.

ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಕಣ್ಣಿಗೆ ಬಿದ್ದಿರುವ “ಕೆ2-141ಬಿ’ ಗ್ರಹದಲ್ಲಿ ಎಲ್ಲವೂ ಭಯಾನಕ ವಿಚಿತ್ರ. ಭೂಗಾತ್ರದ ರಚನೆ ಹೊಂದಿ ರುವ ಈ ಗ್ರಹದಲ್ಲಿ 5,400 ಡಿಗ್ರಿ ಫ್ಯಾರನ್‌ಹೀಟ್‌ ಉಷ್ಣಾಂಶವಿದೆ ಎಂದು ಖಗೋಳ ತಜ್ಞರು ಊಹಿಸಿ ದ್ದಾರೆ. ಇಷ್ಟು ರೌದ್ರ ಉಷ್ಣಾಂಶಕ್ಕೆ ಇಲ್ಲಿನ ಬಂಡೆಗಳು ಕರಗುವುದಷ್ಟೇ ಅಲ್ಲ, ಆವಿಯಾಗುತ್ತವೆ. ಹಾಗೆ ಆವಿಯಾಗಿ, ಮಳೆ ರೂಪದಲ್ಲಿ ಅದೇ ಬಂಡೆಗಳು ಆಕಾಶದಿಂದ ಧೊಪಧೊಪನೆ ಬೀಳುತ್ತವೆ!

ಶಿಲಾಪಾಕ ಸಮುದ್ರ: ಇಲ್ಲೂ ಸಮುದ್ರವಿದೆ. ಆದರೆ ಅಲ್ಲಿ ನೀರಿಲ್ಲ. ಸಂಪೂರ್ಣ ಶಿಲಾಪಾಕ! ಸೋಡಿಯಂ, ಸಿಲಿಕಾನ್‌ ಮಾನೊಕ್ಸೆ„ಡ್‌ ಮತ್ತು ಸಿಲಿ ಕ ಾನ್‌ ಡೈಆಕ್ಸಡ್‌ ಖನಿಜಗಳೂ ಇಲ್ಲಿ ಬಿಸಿಪಾಕ ವಾಗಿ ಹರಿಯುತ್ತಿರಬಹುದು. ಮಳೆ ರೂಪದ ಬೀಳುವ ಬಂಡೆಗಳು ಸಮುದ್ರದಲ್ಲಿ ಅಂದಾಜು 60 ಮೈಲು ಆಳಕ್ಕಿಳಿಯಬಹುದು ಎಂದು ಊಹಿಸ ಲಾಗಿದೆ. ಇಲ್ಲಿನ ಭೂಪದರದ ಮೇಲೆ ಗಂಟೆಗೆ 3,100 ಮೈಲು ವೇಗದಲ್ಲಿ ಸೂಪರ್‌ಸಾನಿಕ್‌ ಗಾಳಿ ಬೀಸುತ್ತದೆ.

ಮ್ಯಾಕ್‌ಗಿಲ್‌ ವಿವಿ, ಯಾರ್ಕ್‌ ವಿವಿ, ಇಂಡಿ ಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಎಜುಕೇಶನ್‌ ಈ ಕುರಿತಾಗಿ “ಮಂಥಿÉ ನೋಟಿಸಸ್‌ ಆಫ್ ದಿ ರಾಯಲ್‌ ಅಸ್ಟ್ರೋನಾಮಿಕಲ್‌ ಸೊಸೈಟಿ’ ಎಂಬ ಆನ್‌ಲೈನ್‌ ಮ್ಯಾಗಜಿನ್‌ನಲ್ಲಿ ಲೇಖನ ಪ್ರಕಟಿಸಿದೆ.

ಕೆ2-141ಬಿ ಎನ್ನುವುದು ವಿಕಾಸ ಹಂತದ ಗ್ರಹ. ಲಕ್ಷಾಂತರ ವರ್ಷ ಗಳ ಹಿಂದೆ ಭೂಮಿಯೂ ಹೀಗೆಯೇ ಇತ್ತು. ಕ್ರಮೇಣ ತಣ್ಣಗಾಗಿದೆ.
ನಿಕೊಲಸ್‌ ಕೊವೊನ್‌, ವಿಜ್ಞಾನ ಲೇಖಕ

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.