38,000 ದಾಟಿದ ಸೆನ್ಸೆಕ್ಸ್
Team Udayavani, Aug 10, 2018, 11:36 AM IST
ಮುಂಬಯಿ: ಬಾಂಬೆ ಷೇರು ಪೇಟೆ ಸಂವೇದಿ ಸೂಚ್ಯಂಕ ಗುರುವಾರ ಇದೇ ಮೊದಲ ಬಾರಿಗೆ 38 ಸಾವಿರದ ಗಡಿ ದಾಟಿದೆ. ಇನ್ನೊಂದೆಡೆ, ನಿಫ್ಟಿ ಸೂಚ್ಯಂಕ ಸತತ ಐದನೇ ದಿನವೂ ಏರಿಕೆಯಾಗಿದ್ದು, 20 ಅಂಕಗಳಷ್ಟು ಏರಿಕೆ ದಾಖಲಿಸಿದೆ. ಪ್ರಮುಖ ಕಾರ್ಪೊರೇಟ್ ಕಂಪನಿ ಗಳ ಉತ್ತಮ ಸಾಧನೆ, ವಿದೇಶಿ ಮತ್ತು ಸಾಂಸ್ಥಿಕ ಹೂಡಿಕೆದಾರರು ಉತ್ತಮ ವಹಿವಾಟು ನಡೆಸಿದ್ದರಿಂದ ಷೇರು ಪೇಟೆಯಲ್ಲಿ ತೇಜಿಯ ವಹಿವಾಟು ನಡೆದಿದೆ.
37,887ರಿಂದ ಆರಂಭವಾದ ಸೂಚ್ಯಂಕ 38,024.37ರ ವರೆಗೆ ಏರಿಕೆ ಕಂಡಿತು. ಹೀಗಾಗಿ 136.81 ರಷ್ಟು ಅಂಕ ಏರಿಕೆ ದಾಖಲಿಸಿದೆ. ಜು.28ರಂದು ಸೆನ್ಸೆಕ್ಸ್ 37 ಸಾವಿರಕ್ಕೆ ಏರಿಕೆಯಾಗಿತ್ತು. ನಿಫ್ಟಿ ಸೂಚ್ಯಂಕ 11,470.70ಕ್ಕೆ ಏರಿಕೆಯಾಗಿ 20.70ರಷ್ಟು ವೃದ್ಧಿಸಿ ದಾಖಲೆ ತಲುಪಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?