ಗಾಯಕಿ ಸಬಿತಾ ಚೌಧರಿ ಇನ್ನಿಲ್ಲ
Team Udayavani, Jun 30, 2017, 3:55 AM IST
ಕೋಲ್ಕತಾ: ಖ್ಯಾತ ಹಾಡುಗಾರ್ತಿ ಸಬಿತಾ ಚೌಧರಿ(72) ಜೂನ್ 29ರಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಚೌಧರಿ ಅವರು ಜನವರಿಯಿಂದ ಮುಂಬೈನ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಒತ್ತಾಸೆ ಮೇರೆಗೆ ಮೇ ತಿಂಗಳಲ್ಲಿ ಮನೆಗೆ ಕರೆತಂದಿದ್ದೆವು ಎಂದು ಅವರ ಮಗಳು ಹೇಳಿದ್ದಾರೆ. ಚೌಧರಿ ಖ್ಯಾತ ಸಂಗೀತಗಾರ ಸಲೀಲ್ ಚೌಧರಿ ಅವರ ಪತ್ನಿ. ಹಲವಾರು ಜನಪ್ರಿಯ ಬಂಗಾಳಿ, ಹಿಂದಿ ಹಾಡುಗಳು ಇವರ ದನಿಯಲ್ಲಿ ಮೂಡಿಬಂದಿವೆ. ಇವರ ನಿಧನಕ್ಕೆ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ