ಹತ್ಯೆಗೀಡಾದ ಉಗ್ರನ ಮೇಲೆ ಐಸಿಸ್ ಧ್ವಜ,ದೇಶದ್ರೋಹಿ ಘೋಷಣೆ
Team Udayavani, Nov 19, 2017, 11:38 AM IST
ಶ್ರೀನಗರ : ಕಾಶ್ಮೀರದಲ್ಲಿ ಹತ್ಯೆಗೀಡಾದ ಉಗ್ರನ ಶವದ ಮೇಲೆ ಐಸಿಸ್ ಉಗ್ರಸಂಘಟನೆಯ ಧ್ವಜವಿಟ್ಟು , ದೇಶದ್ರೋಹಿ ಘೋಷಣೆಗಳನ್ನು ಕೂಗುತ್ತಾಸಾವಿರಾರು ಜನರು ಮೆರವಣಿಗೆ ನಡೆಸಿದ್ದಾರೆ.
ಶುಕ್ರವಾರ ಹತ್ಯೆಗೀಡಾದ ಮುಗೀಸ್ ಅಹಮದ್ ಮಿರ್ನ ಶವಯಾತ್ರೆಯ ವೇಳೆ ಸಾವಿರಾರು ಜನರು ಮೆರವಣಿಗೆ ನಡೆಸಿದ್ದಾರೆ. ಪಾಕ್ ಪರ, ಐಸಿಸ್ ಪರ ಜೈಕಾರ ಹಾಕಿದ್ದಾರೆ.
ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಉಗ್ರ ಮುಗೀಸ್ ಇತ್ತೀಚೆಗೆ ಅಲ್ಖೈದಾ ಘಟಕವಾದ ಘಾಜ್ವತ್ ಉಲ್ ಹಿಂದ್ ಸೇರ್ಪಡೆಯಾಗಿದ್ದ.
ಶುಕ್ರವಾರ ನಡೆದ ಗುಂಡಿನ ಚಕಮಕಿಯನ್ನುಮುಗೀಸ್ನನ್ನು ಹತ್ಯೆಗೈಯಲಾಗಿತ್ತು, ಕಾಳಗದಲ್ಲಿ ಸಬ್ ಇನ್ಸ್ಪೆಕ್ಟರ್ವೊàರ್ವರು ಹುತಾತ್ಮರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ