ದಿಲ್ಲಿ, ಹರಿಯಾಣದಲ್ಲಿ ಉಗ್ರ sleeper cell, ಹಾಫೀಜ್‌ ಪಿತೂರಿ: NIA

Team Udayavani, Mar 23, 2019, 6:54 AM IST

hafiz-sayeed-700.jpg

ಹೊಸದಿಲ್ಲಿ : ಭಾರತದಲ್ಲಿ  ಧಾರ್ಮಿಕ ಸೇವಾ ಕಾರ್ಯಗಳ ನೆಪದಲ್ಲಿ ಭೂಗತ ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವ, ಮುಂಬಯಿ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಹಾಫೀಜ್‌ ಸಯೀದ ನ ಫ‌ಲಾಹ್‌ ಇ ಇನ್‌ಸಾನಿಯತ್‌ ಫೌಂಡೇಶನ್‌ (ಎಫ್ಐಎಫ್) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚಾರ್ಜ್‌ ಶೀಟ್‌ ದಾಖಲಿಸಿದೆ.

ಎಫ್ಐಎಫ್ ಭಾರತದಲ್ಲಿ ಧಾರ್ಮಿಕ ಸೇವಾ ಕಾರ್ಯಗಳ ನೆಪದಲ್ಲಿ ಉಗ್ರರ ಸ್ಲಿಪರ್‌ ಸೆಲ್‌ಗ‌ಳನ್ನು ಸ್ಥಾಪಿಸುವ ಮತ್ತು ಉಗ್ರರಿಗೆ ಸಾರಿಗೆ ಸೌಕರ್ಯವನ್ನು ಕಲ್ಪಿಸುವಲ್ಲಿ ಪಿತೂರಿ ನಡೆಸಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಎನ್‌ಐಎ ಆರೋಪಿಸಿದೆ.

ಎಫ್ಐಎಫ್ ನ ಈ ಉಗ್ರ-ಪಿತೂರಿಯಲ್ಲಿ ಮೊಹಮ್ಮದ್‌ ಸಲ್ಮಾನ್‌, ಮೊಹಮ್ಮದ್‌ ಸಲೀಮ್‌ ಅಲಿಯಾಸ್‌ ಮಾಮಾ ಮತ್ತು ಮೊಹಮ್ಮದ್‌ ಕಮ್ರಾನ್‌ ಶಾಮೀಲಾಗಿದ್ದಾರೆ ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿದೆ.

ಎಫ್ಐಎಫ್ ನ ಮುಖ್ಯಸ್ಥನಾಗಿರುವ ಹಾಫೀಜ್‌ ಸಯೀದ್‌ ತನ್ನ ಸಹಾಯಕ ಶಾಹಿದ್‌ ಮಹಮೂದ್‌ ಜತೆಗೂಡಿ 2012ರಿಂದಲೇ ಭಾರತದಲ್ಲಿ  ಉಗ್ರ sleeper cell ಗ‌ಳನ್ನು ಸ್ಥಾಪಿಸುವ ಮತ್ತು ಉಗ್ರ ಸಾರಿಗೆ ಸೌಕರ್ಯಗಳನ್ನು ಕಲ್ಪಿಸುವ ಕೆಲಸವನ್ನು ಧಾರ್ಮಿಕ ಸೇವಾ ಕಾರ್ಯಗಳ ನೆಪದಲ್ಲಿ ನಡೆಸುತ್ತಿರುವುದಾಗಿ ಎನ್‌ಐಎ ಚಾರ್ಜ್‌ಶೀಟ್‌ ನಲ್ಲಿ ಹೇಳಿದೆ. 

ಎಫ್ಐಎಫ್ ಧಾರ್ಮಿಕ ಸೇವಾ ಕಾರ್ಯಗಳ ನೆಪದಲ್ಲಿ ದಿಲ್ಲಿ ಮತ್ತು ಹರಿಯಾಣದಲ್ಲಿ ಸ್ಲಿಪರ್‌ ಸೆಲ್‌ಗ‌ಳನ್ನು ಸ್ಥಾಪಿಸಿದ್ದು ಈ ನಿಟ್ಟಿನಲ್ಲಿ ಅದು ಮಸೀದಿ ನಿರ್ಮಾಣ, ಮದ್ರಸ ನಿರ್ಮಾಣ, ಬಡ ಮುಸ್ಲಿಮ್‌ ಹುಡುಗಿಯರ ಮದುವೆಗೆ ಆರ್ಥಿಕ ನೆರವು ಇತ್ಯಾದಿ ಬಗೆಯ ಕೆಲಸಗಳನ್ನು ನಡೆಸುತ್ತಿದೆ ಎಂದು ಎನ್‌ಐಎ ಹೇಳಿದೆ. 

ಈ ಪಿತೂರಿಯ ಭಾಗವಾಗಿ ಶಾಹಿದ್‌ ಮಹಮೂದ್‌ ತನ್ನ ಸಹವರ್ತಿಯಾಗಿರುವ ಮೊಹಮ್ಮದ್‌ ಕಮ್ರಾನ್‌ಗೆ (ಈತನು ದುಬೈಯಲ್ಲಿ ನೆಲೆಸಿರುವ ಪಾಕ್‌ ರಾಷ್ಟ್ರೀಯ) ಪಾಕಿಸ್ಥಾನದಿಂದ ದುಬೈಗೆ ಮತ್ತು ಅಲ್ಲಿಂದ ಭಾರತಕ್ಕೆ ಹವಾಲಾ ಮಾರ್ಗಗಳ ಮೂಲಕ ಭೂಗತ ಉಗ್ರ ಚಟುವಟಿಕೆಗಳಿಗೆ ಹಣ ಪೂರೈಸುವ ಜವಾಬ್ದಾರಿಯನ್ನು ಒಪ್ಪಿಸಿದ್ದಾನೆ ಎಂದು ಎನ್‌ಐಎ ಹೇಳಿದೆ. 

ಟಾಪ್ ನ್ಯೂಸ್

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಇಂಟರ್‌ನ್ಯಾಶನಲ್‌ ಲೀಗ್‌ ಟಿ20: ಶಾರ್ಜಾ ವಾರಿಯರ್ ತಂಡದಲ್ಲಿ ಸ್ಟಾರ್‌ ಆಟಗಾರರು

ಇಂಟರ್‌ನ್ಯಾಶನಲ್‌ ಲೀಗ್‌ ಟಿ20: ಶಾರ್ಜಾ ವಾರಿಯರ್ ತಂಡದಲ್ಲಿ ಸ್ಟಾರ್‌ ಆಟಗಾರರು

ಭಾರತೀಯ ಏಕದಿನ ತಂಡಕ್ಕೆ ಜೂಲನ್‌ ಗೋಸ್ವಾಮಿ ಪುನರಾಗಮನ

ಭಾರತೀಯ ಏಕದಿನ ತಂಡಕ್ಕೆ ಜೂಲನ್‌ ಗೋಸ್ವಾಮಿ ಪುನರಾಗಮನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಕುಮಾರ್‌ ಭಲ್ಲಾ ಅವರ ಸೇವೆ ವಿಸ್ತರಣೆ

ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಕುಮಾರ್‌ ಭಲ್ಲಾ ಸೇವೆ ವಿಸ್ತರಣೆ

ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಹಾನಿ: ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿ ಸೇರಿ ನಾಲ್ವರ ಬಂಧನ

ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಹಾನಿ: ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿ ಸೇರಿ ನಾಲ್ವರ ಬಂಧನ

22-dahi-handi

ಮುಂಬಯಿ: ದಹಿ ಹಂಡಿ ಉತ್ಸವ ವೇಳೆ ಬಿದ್ದು 24 ಕ್ಕೂ ಹೆಚ್ಚು ಮಂದಿಗೆ ಗಾಯ

16laalu-prasad

ಬಿಹಾರ ಆಡಳಿತದಲ್ಲಿ ಲಾಲು ಹಸ್ತಕ್ಷೇಪ ಶುರು

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಫುಟ್ ಬಾಲ್‌ ಫೆಡರೇಶನ್‌ ಅಧ್ಯಕ್ಷ ಹುದ್ದೆಗೆ ಭುಟಿಯ ನಾಮಪತ್ರ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಭಾರತ ಕ್ರಿಕೆಟ್‌ ಪ್ರವಾಸಕ್ಕೆ ನ್ಯೂಜಿಲ್ಯಾಂಡ್‌ “ಎ’ ತಂಡ ಪ್ರಕಟ

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಸಿನ್ಸಿನಾಟಿ ಓಪನ್‌ ಟೆನಿಸ್‌: ಮೆಡ್ವೆಡೇವ್‌ಗೆ ಶರಣಾದ ಶಪೊವಲೋವ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಲಾರ್ಡ್ಸ್‌ ಟೆಸ್ಟ್‌: ದಕ್ಷಿಣ ಆಫ್ರಿಕಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.