Supercop, ಪದ್ಮಶ್ರೀ ಪುರಸ್ಕೃತ ಕೆ ಪಿ ಎಸ್ ಗಿಲ್ ವಿಧಿವಶ
Team Udayavani, May 26, 2017, 4:39 PM IST
ಚಂಡೀಗಢ: ಪೊಲೀಸ್ ಇಲಾಖೆಯಲ್ಲಿ ಸೂಪರ್ ಕಾಪ್ ಎಂದೇ ಖ್ಯಾತರಾಗಿದ್ದ , ಪದ್ಮಶ್ರೀ ಪುರಸ್ಕೃತ, ಮಾಜಿ ಪಂಜಾಬ್ ಡಿಜಿಪಿ ಕೆ ಪಿ ಎಸ್ ಗಿಲ್ (ಕನ್ವರ್ ಪಾಲ್ ಸಿಂಗ್ ಗಿಲ್) ಅವರು ಇಂದು ಶುಕ್ರವಾರ ನಿಧನ ಹೊಂದಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಕೆ ಪಿ ಎಸ್ ಗಿಲ್ ಅವರು ಕೇಂದ್ರ ಮೀಸಲು ಪಡೆಯ (ಸಿಆರ್ಪಿಎಫ್) ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು ಮತ್ತು ಎರಡು ಬಾರಿ ಪಂಜಾಬ್ ಪೊಲೀಸ್ ಮಹಾ ನಿರ್ದೇಶಕರಾಗಿದ್ದರು.
ಪಂಜಾಬ್ನಲ್ಲಿನ ಸಿಕ್ಖ ಬಂಡಾಯವನ್ನು ನಿಯಂತ್ರಣಕ್ಕೆ ತಂದ ಖ್ಯಾತಿ ಗಿಲ್ ಅವರದ್ದಾಗಿದೆ.
ಗಿಲ್ ಅವರು 2006-2007ರಲ್ಲಿ ಛತ್ತೀಸ್ಗಢ ಸರಕಾರಕ್ಕೆ ಭದ್ರತಾ ಸಲಹೆಗಾರರಾಗಿದ್ದರು. 1995ರಲ್ಲಿ ಅವರು ಇಂಡಿಯನ್ ಪೊಲೀಸ್ ಸರ್ವಿಸ್ನಿಂದ ನಿವೃತ್ತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ