ಸ್ಪೀಡ್ ಗವರ್ನರ್: ಗೋವೆಯಲ್ಲಿ ಎರಡನೇ ದಿನವೂ ಟ್ಯಾಕ್ಸಿ ಮುಷ್ಕರ
Team Udayavani, Jan 20, 2018, 12:39 PM IST
ಪಣಜಿ : ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸ್ಪೀಡ್ ಗವರ್ನರ್ ಕಡ್ಡಾಯ ಅಳವಡಿಕೆಯನ್ನು ವಿರೋಧಿಸಿ ಗೋವೆಯ ಟ್ಯಾಕ್ಸಿ ನಿರ್ವಾಹಕರು ಇಂದು ಎರಡನೇ ದಿನ ಕೂಡ ರಸ್ತೆಗಿಳಿದಿಲ್ಲ. ಪರಿಣಾಮವಾಗಿ ಪ್ರವಾಸೋದ್ಯಮವೇ ಜೀವಾಳವಾಗಿರುವ ಗೋವೆಗೆ ಭಾರೀ ಹೊಡೆತ ಉಂಟಾಗಿದ್ದು ಪ್ರವಾಸಿಗರು ಪರದಾಡುವಂತಾಗಿದೆ.
ಗೋವಾ ಸರಕಾರ ಆವಶ್ಯಕ ಸೇವೆಗಳ ಎಸ್ಮಾ ಕಾಯಿದೆಯನ್ನು ಅನ್ವಯಿಸಿರುವ ಹೊರತಾಗಿಯೂ ಸುಮಾರು 18,000 ಟ್ಯಾಕ್ಸಿಗಳು ಮತ್ತು ಸುಮಾರು 350ರಷ್ಟು ಹಳದಿ-ಕಪ್ಪು ಪ್ರೀಪೇಡ್ ಟ್ಯಾಕ್ಸಿಗಳು ರಸ್ತೆಯಿಂದ ದೂರ ಉಳಿದಿವೆ.
“ನಮ್ಮದು ಶಾಂತಿಯುತ ಮುಷ್ಕರ; ನಮ್ಮ ಬೇಡಿಕೆ ಈಡೇರುವ ತನಕ ಒಂದೇ ಒಂದು ಟ್ಯಾಕ್ಸಿ ಕೂಡ ರಸ್ತೆಗೆ ಇಳಿಯುವುದಿಲ್ಲ’ ಎಂದು ಉತ್ತರ ಗೋವಾ ಟ್ಯಾಕ್ಸಿ ಸಂಘದ ಪ್ರಧಾನ ಕಾರ್ಯದರ್ಶಿ ವಿನಾಯಕ ನಾನೋಸ್ಕರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ