ರೊಮ್ಯಾಂಟಿಕ್ ಬೈಸಿಕಲ್ ಪ್ರಣಯದ ಜೋಡಿಯಾಗಿ ತೇಜ್ ಪ್ರತಾಪ್-ಐಶ್ವರ್ಯಾ
Team Udayavani, May 17, 2018, 12:04 PM IST
ಪಟ್ನಾ : ನೂತನ ವಿವಾಹಿತ ಜೋಡಿ ತೇಜ್ ಪ್ರತಾಪ್ ಮತ್ತು ಐಶ್ವರ್ಯಾ ರಾಯ್ ಅವರು ಬೈಸಿಕಲ್ ಏರಿ, ಸಿನೆಮಾ ತಾರಾ ಜೋಡಿಯಂತೆ ರೊಮ್ಯಾಂಟಿಕ್ ಆಗಿ ವಾಯು ಪ್ರೇಮ ವಿಹಾರ ನಡೆಸುವ ಫೋಟೋಗಳು ಇನ್ಸ್ಟಾಗ್ರಾಂ, ಫೇಸ್ ಬುಕ್ ಮತ್ತು ಟ್ಟಿಟರ್ನಲ್ಲಿ ವೈರಲ್ ಆಗಿವೆ.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರರಾಗಿರುವ ತೇಜ್ ಪ್ರತಾಪ್ ಯಾದವ್ ಅವರು ಕಳೆದ ಮೇ 12ರಂದು ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರಾಯ್ ಅವರ ಮೊಮ್ಮಗಳು ಐಶ್ವರ್ಯಾ ರಾಯ್ ಅವರನ್ನು ಪಟ್ನಾದಲ್ಲಿ ನಡೆದಿದ್ದ ಅದ್ದೂರಿ ಸಮಾರಂಭದಲ್ಲಿ ಮದುವೆಯಾಗಿದ್ದರು.
ಇವರ ವಿಧ್ಯುಕ್ತ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡಿವೆಯಾದರೂ ಸೈಕಲ್ ಏರಿರುವ ಈ ನೂತನ ಜೋಡಿಯ ಸಿನೆಮಾ ಮಾದರಿಯ ರೊಮ್ಯಾಂಟಿಕ್ ಫೋಟೋ ಅತ್ಯಂತ ವೈರಲ್ ಆಗಿದೆ.
ತೇಜ್ಪ್ರತಾಪ್ ಅವರೇ ಈ ಬೈಸಿಕಲ್ ಜೋಡಿ ಫೋಟೋವನ್ನು ಇನ್ಸ್ಟಾಗ್ರಾಂ ಗೆ ಅಪ್ಲೋಡ್ ಮಾಡಿದ್ದು ಇದು ಭಾರೀ ಸಂಖ್ಯೆಯ ಶೇರಿಂಗ್ ಕಂಡಿದೆ.
ಬೈಸಿಕಲ್ ಏರಿರುವ ತೇಜ್ಪ್ರತಾಪ್ ಸಾಂಪ್ರದಾಯಿಕ ಬಿಳಿ ಕುರ್ತಾ ಪೈಜಾಮ ದಲ್ಲಿ ಮಿಂಚಿದ್ದಾರೆ; ನೂತನ ವಧು ಐಶ್ವರ್ಯಾ ಕೇಸರಿ ಬಣ್ಣದ ಸೀರೆಯಲ್ಲಿ ಸೌಂದರ್ಯ ಖನಿಯಾಗಿ ಕಂಡು ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ