ಉಗ್ರರಿಂದ ಗೂಢಲಿಪಿ ಆ್ಯಪ್ಗ್ಳ ಬಳಕೆ
Team Udayavani, Feb 6, 2018, 8:05 AM IST
ಹೊಸದಿಲ್ಲಿ: ಜಿಹಾದಿ ಸಂಘಟನೆಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ಎನಿðಪ್ಟ್ (ಗೂಢಲಿಪಿ)ಆಗಿರುವ ಆ್ಯಪ್ಗ್ಳನ್ನು ಬಳಕೆ ಮಾಡುತ್ತಿದ್ದು, ಈ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ ಎಂದು “ಮೇಲ್ ಟುಡೇ’ ವರದಿ ಮಾಡಿದೆ.
ಐಸಿಕ್ಯೂ, ವಿಕ್ರ್ (Wickr) ನಂಥ ಆ್ಯಪ್ಗ್ಳು ಜೆಹಾದಿ ಮತ್ತು ಭಯೋತ್ಪಾದಕ ಸಂಘಟನೆಗಳು ಬಳಸುವ ಮೆಸೇಜಿಂಗ್ ಸರ್ವಿಸ್ಗಳಾಗಿವೆ. ಗೂಗಲ್ ಪ್ಲೇ ಸ್ಟೋರ್ಗಳಲ್ಲಿ ಸಿಗುವ ಅವುಗಳನ್ನು ಸಂಘಟನೆಗಳು ಹೇರಳವಾಗಿ ಬಳಕೆ ಮಾಡುತ್ತವೆ. ಉಗ್ರ ಕೃತ್ಯಗಳತ್ತ ಯುವಕರನ್ನು ಸೆಳೆಯಲು ಮತ್ತು ಅವರನ್ನು ಪ್ರಚೋದಿಸಲು, ಆಂತರಿಕವಾಗಿ ಸಂದೇಶ ರವಾನಿಸಲು ಈ ಮೆಸೇಜಿಂಗ್ ಆ್ಯಪ್ಗ್ಳನ್ನು ಬಳಕೆ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು