ಥಾಣೆ : ಮಾಲ್, ಹೊಟೇಲ್ ಬಳಿ ಚಿರತೆ ಪ್ರತ್ಯಕ್ಷ, ಜನರಲ್ಲಿ ಭೀತಿ
Team Udayavani, Feb 20, 2019, 7:02 AM IST
ಥಾಣೆ : ಇಲ್ಲಿನ ಜನಪ್ರಿಯ ಶಾಪಿಂಗ್ ಮಾಲ್ ಮತ್ತು ಹೊಟೇಲೊಂದರ ಬಳಿ ಇಂದು ಬುಧವಾರ ಬೆಳಗ್ಗೆ ಚಿರತೆಯೊಂದು ಪ್ರತ್ಯಕ್ಷವಾಯಿತು. ಅದನ್ನು ಕಂಡು ಜನರು ಭಯಭೀತರಾದರು.
ಕೋರಂ ಮಾಲ್ ನ ಪಾರ್ಕಿಂಗ್ ಪ್ರದೇಶದಲ್ಲಿ ಚಿರತೆ ಮೊದಲಾಗಿ ಕಂಡು ಬಂತು. ಒಡನೆಯೇ ಜನರಿಂದ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದರು. ಸುಮಾರು ಮೂರು ತಾಸು ಕಾಲ ಸಮತಾನಗರ ಪ್ರದೇಶದಲ್ಲಿ ಓಡಾಡಿದ ಚಿರತೆ ಕೊನೆಗೆ ನಾಪತ್ತೆಯಾಯಿತು.
ಆ ಮೇಲೆ ಅದು ಇದ್ದಕ್ಕಿದ್ದಂತೆ ಹೊಟೇಲ್ ಒಂದರ ಬೇಸ್ಮೆಂಟ್ನಲ್ಲಿ ಪತ್ತೆಯಾಯಿತು. ಅದನ್ನು ಸೆರೆ ಹಿಡಿಯುವ ಯತ್ನ ಈಗಲೂ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್