Udayavni Special

ಆ ಕಟ್ಟಡದ ಕೆಳಕ್ಕೆ ಇದ್ದಿದ್ದು ದೇಗುಲದ ಶಿಲೆಗಳು!

Team Udayavani, Nov 10, 2019, 4:06 AM IST

aa-katadada

1992, ಡಿಸೆಂಬರ್‌ 6. ಈ ದಿನಕ್ಕೆ ಮುಂಚಿತವಾಗಿಯೇ, ನಾನು ಮಂಗಳೂರಿನಿಂದ ಅಯೋಧ್ಯೆ ತಲುಪಿದ್ದೆ. ನನ್ನಂತೆಯೇ ಅಪಾರ ಸಂಖ್ಯೆಯಲ್ಲಿ ಕರಸೇವಕರು ಅಲ್ಲಿಗೆ ಬಂದಿದ್ದರು. ಮರ್ಯಾದಾ ಪುರುಷೋತ್ತಮನಿಗೆ ತನ್ನ ಜನ್ಮ ಸ್ಥಳದಲ್ಲೇ ದೇಗುಲವಿಲ್ಲವಲ್ಲ ಎಂಬ ನೋವು ನಮ್ಮದಾಗಿತ್ತು. ಆ ಜಾಗದಲ್ಲಿ ಕಟ್ಟಿದ ಪರಕೀಯ ಕಟ್ಟಡವನ್ನು ಉರುಳಿಸಿ, ಅಲ್ಲಿ ದೇಗುಲ ಕಟ್ಟುವ ಉತ್ಸಾಹ ನಮ್ಮನ್ನು ಅಷ್ಟು ದೂರ ಕರೆದೊಯ್ದಿತ್ತು.

ನಮ್ಮಲ್ಲಿ ಅನೇಕರು ಗುಮ್ಮಟದ ಮೇಲೆ ಹತ್ತಿ, ಎಷ್ಟೇ ಪೆಟ್ಟು ಕೊಟ್ಟರೂ, ಅದು ಉರುಳಿರಲಿಲ್ಲ. ಆಗ ಅಲ್ಲಿದ್ದ ಪಶ್ಚಿಮ ಬಂಗಾಳದ ಆರ್ಕಿಟೆಕ್ಟ್ ಒಬ್ಬರು, “ಗುಮ್ಮಟ ಅಷ್ಟು ಸುಲಭದಲ್ಲಿ ಬೀಳುವುದಿಲ್ಲ. ಕಾಲಿಗೆ ಪೆಟ್ಟು ಕೊಟ್ಟರೆ, ತಲೆ ಉರುಳುತ್ತೆ’ ಎನ್ನುವ ಮೂಲಕ, ನಮ್ಮೆಲ್ಲರ ಉದ್ದೇಶವನ್ನು ಸುಲಭವಾಗಿಸಿದರು. ಒಂದಿಷ್ಟು ಮಂದಿ ಕೆಳಗಿನಿಂದ, ಕಂಬಗಳನ್ನು ಉರುಳಿಸಲು ಶುರುಮಾಡಿದೆವು. ಕಂಬ ಸಡಿಲವಾಗುತ್ತಿದ್ದಂತೆ, ಗುಂಬಜ್‌ ಆಧಾರ ಕಳೆದುಕೊಂಡು, ಕೆಳಕ್ಕೆ ಬಿತ್ತು.

ಹಾಗೆ ಬಿದ್ದ ಕಟ್ಟಡವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಅದು ನಿಜಕ್ಕೂ ಮಸೀದಿ ಆಗಿರಲಿಲ್ಲ. ಒಳಾಂಗಣದಲ್ಲಿ ದೇಗುಲದ ಮಾದರಿಯನ್ನು ಇಟ್ಟುಕೊಂಡು ಕಟ್ಟಿದ ಮೊಘಲ್‌ ಶೈಲಿಯ ಕಟ್ಟಡವಾಗಿತ್ತು. ಕೆಳಕ್ಕೆ ಉರುಳಿಬಿದ್ದ ಗುಂಬಜ್‌ನ ಚೂರುಗಳನ್ನೆಲ್ಲ ಆಚೆಗೆ ಹಾಕಿ, ಬುನಾದಿಯನ್ನು ಅಗೆಯತೊಡಗಿದವು. ಹಾಗೆ ಉತVನನ ಮಾಡಿದಷ್ಟೂ, ನಮಗೆ ಅದರ ಕೆಳಭಾಗದಲ್ಲಿ ಅಪೂರ್ವ ಶಿಲೆಗಳು ಕಾಣಿಸಿಕೊಂಡವು. ಮೂರ್ತಿಗಳು ಇದ್ದವು.

ರಾಮಾಯಣದ ಶಿಲ್ಪಗಳಿದ್ದ, ಕಂಬಗಳನ್ನು ಆ ಕಟ್ಟಡಕ್ಕೆ ಫೌಂಡೇಶನ್‌ ಆಗಿ ಬಳಸಿಕೊಳ್ಳಲಾಗಿತ್ತು. ಅವನ್ನೆಲ್ಲ ಒಂದೊಂದಾಗಿ ಮೇಲೆತ್ತಿದೆವು. ಕಟ್ಟಡ ಬಿದ್ದ ಸಂಜೆಯಿಂದ, ಇಡೀ ರಾತ್ರಿ ಕೆಲಸ ನಡೆದು, ಬೆಳಗ್ಗಿನವರೆಗೂ, ಕೆಳಗ್ಗಿದ್ದ ಮೂರ್ತಿಗಳು, ಕಂಬಗಳನ್ನು ಹೊರತೆಗೆದವು. ಒಂದೊಂದು ಶಿಲೆಗಳು 15- 20 ಕಿಲೋ ತೂಗುತ್ತಿದ್ದವು. ಕಂಬಗಳನ್ನು ಮೇಲೆತ್ತಲು ಐದಾರು ಮಂದಿ ಗಟ್ಟಿ ಆಳುಗಳೇ ಬೇಕಿತ್ತು. ಅವನ್ನೆಲ್ಲವನ್ನೂ ಹೊತ್ತುಕೊಂಡು, ಅರ್ಧ ಕಿ.ಮೀ. ದೂರದಲ್ಲಿ ನ್ಯಾಸ ಮಂದಿರದಲ್ಲಿ ಸಾಲಾಗಿ ಜೋಡಿಸಿದೆವು.

ನಾವು ಹೀಗೆ ಶ್ರಮಹಾಕುವಾಗ, ಅಲ್ಲಿದ್ದ “ಅರ್ಧ ಸೈನಿಕ್‌ ಬಲ್‌’ನ ಸಿಬ್ಬಂದಿಯೂ ನೆರವಾಗಿದ್ದು ವಿಶೇಷ. ಅವರಲ್ಲಿ ಅನೇಕರು ಶ್ರೀರಾಮನ ಭಕ್ತರಾಗಿದ್ದರು. ನಮ್ಮ ಕೋಟ್‌ ಅನ್ನು, ಲುಂಗಿಯನ್ನು ಧರಿಸಿ, ಅವರೂ ಉತ್ಖನನ ಕೆಲಸದಲ್ಲಿ ತೊಡಗಿದರು. ಆ ಕಟ್ಟಡದ ಕೆಳಗೆ, ಹಿಂದಿನ ಕಾಲದ ದೇಗುಲದ ಸಾಕಷ್ಟು ಶಿಲಾವಸ್ತುಗಳು ಸಿಕ್ಕವು. ಒಂದು ಟೆಂಟಿನಲ್ಲಿ ಬಾಲರಾಮನಿಗೆ ತಾತ್ಕಾಲಿಕ ದೇಗುಲ ಕಟ್ಟಿಯಾಗುತ್ತಿದ್ದಂತೆಯೇ, ಕೇಂದ್ರ ಸರ್ಕಾರ ಆ ವಿವಾದಿತ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.

* ಮಂಜುನಾಥ್‌ ಕಾಸರಗೋಡು, ಪ್ರತ್ಯಕ್ಷದರ್ಶಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ: ಸಚಿವಾಲಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಮಹಾರಾಷ್ಟ್ರ: ಎಲ್ಲಾ ಶಾಸಕರು, ಸಚಿವರ ಸಂಬಳದಲ್ಲಿ ಶೇ.30ರಷ್ಟು ಕಡಿತ: ಸಂಪುಟ ಒಪ್ಪಿಗೆ

ಮಹಾರಾಷ್ಟ್ರ: ಎಲ್ಲಾ ಶಾಸಕರು, ಸಚಿವರ ಸಂಬಳದಲ್ಲಿ ಶೇ.30ರಷ್ಟು ಕಡಿತ: ಸಂಪುಟ ಒಪ್ಪಿಗೆ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ: ಸಚಿವಾಲಯ

MUST WATCH

udayavani youtube

ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

ಹೊಸ ಸೇರ್ಪಡೆ