ಮೆಟ್ರೋಗೆ ಗಾಜಿನ ತಡೆಗೋಡೆ
Team Udayavani, Jan 19, 2019, 12:30 AM IST
ಕೋಲ್ಕತಾ: ಮೆಟ್ರೋ ರೈಲು ನಿಲ್ದಾಣಗಳು ಆತ್ಮಹತ್ಯೆ ಮಾಡಿಕೊಳ್ಳುವವರ ಹೊಸ ತಾಣಗಳಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕೋಲ್ಕತಾ ಮೆಟ್ರೋ ರೈಲು ನಿಗಮ, ನಗರದ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಫ್ಲಾಟ್ಫಾರಂ ಹಾಗೂ ರೈಲುಗಳ ನಡುವೆ “ಸ್ವಯಂಚಾಲಿತ ಸ್ಲೆ„ಡಿಂಗ್ ಡೋರ್ ಉಳ್ಳ ಗಾಜಿನ ಗೋಡೆ ವ್ಯವಸ್ಥೆ’ ಅಳವಡಿಸಿದೆ. ಈ ಗಾಜಿನ ಗೋಡೆಯಲ್ಲಿನ ಸ್ವಯಂ ಚಾಲಿತ ಸ್ಲೆ„ಡಿಂಗ್ ಬಾಗಿಲುಗಳಿಗೆ ಸರಿಸಮಾನವಾಗಿ ರೈಲಿನ ಬಾಗಿಲುಗಳು ಬರುವಂತೆ ನಿಲ್ದಾಣಕ್ಕೆ ಆಗಮಿಸುವ ರೈಲನ್ನು ನಿಲ್ಲಿಸಲಾಗುತ್ತದೆ. ಆಗ, ರೈಲಿನ ಬಾಗಿಲುಗಳು ತೆರೆದಾದ ನಂತರ ಗಾಜಿನ ಗೋಡೆಯ ಬಾಗಿಲುಗಳೂ ಸರಿದುಕೊಳ್ಳುತ್ತವೆ. ರೈಲು ಬರುವ ಹೊತ್ತಿಗೆ ಕೆಲವರು ಹಳಿಗಳ ಮೇಲೆ ಜಿಗಿಯುವುದನ್ನು, ಅಕಸ್ಮಾತ್ ಆಗಿ ಜಾರಿ ಬೀಳುವುದನ್ನು ತಪ್ಪಿಸುವಲ್ಲಿ ಇದು ಸಹಕಾರಿ ಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ