ಕೇರಳ ಶಾಸಕನ ಕೈಹಿಡಿದ ಐಎಎಸ್ ಅಧಿಕಾರಿ ದಿವ್ಯಾ
Team Udayavani, Jul 1, 2017, 3:45 AM IST
ತಿರುವನಂತಪುರ: ರಾಜಕಾರಣಿ-ಅಧಿಕಾರಿ ನಂಟು! ಬರೀ ನಂಟಲ್ಲ ಸ್ವಾಮಿ, ಗಂಟು, ಬ್ರಹ್ಮಗಂಟು! ಇದೇ ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿನ ಕೇರಳ ಶಾಸಕರೊಬ್ಬರು ಐಎಎಸ್ ಆಧಿಕಾರಿಯನ್ನು ಮದುವೆಯಾಗಿದ್ದಾರೆ. ಕಾಂಗ್ರೆಸ್ ಶಾಸಕ ಕೆ.ಎಸ್. ಶಬರಿ ನಾಥನ್ ಮತ್ತು ಐಎಎಸ್ ಅಧಿಕಾರಿ, ವೈದ್ಯೆ ದಿವ್ಯಾ ಎಸ್. ಅಯ್ಯರ್ ಅವರು ತಮಿಳುನಾಡಿನ ಕನ್ಯಾಕುಮಾರಿಯ ಭಗವಾನ್ ಮುರುಗ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇರಳ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಮಾಜಿ ಸಿಎಂ ಉಮ್ಮನ್ ಚಾಂಡಿ ಮತ್ತಿತರರು ಹಾಜರಾಗಿ ಶುಭಕೋರಿದರು. ಮೊದಲ ಬಾರಿ ರಾಜಕಾರಣಿ-ಅಧಿಕಾರಿ ಮದುವೆಯಾಗುವ ಕಾರಣ ಇದು ಭಾರೀ ಸುದ್ದಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು