ಬುಡ್ಗಾಂವ್ನಲ್ಲಿ ಅಪಘಾತಕ್ಕೀಡಾದ ವಿಮಾನದ ಪೈಲಟ್ ಅಂತ್ಯಕ್ರಿಯೆ
Team Udayavani, Mar 2, 2019, 12:30 AM IST
ಕಳೆದ ಬುಧವಾರ ಜಮ್ಮು ಕಾಶ್ಮೀರದ ಬುಡ್ಗಾಂವ್ನಲ್ಲಿ ಅಪಘಾತಕ್ಕೀಡಾದ ವಾಯು ಪಡೆಯ ಹೆಲಿಕಾಪ್ಟರ್ನ ಪೈಲಟ್ ನಿನಾದ ಮಂಡವಗನೆ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಶುಕ್ರವಾರ ಮಹಾರಾಷ್ಟ್ರದ ನಾಶಿಕ್ನಲ್ಲಿ ನಡೆಯಿತು. ದುರಂತದಲ್ಲಿ ನಿನಾದ ಹಾಗೂ ಇತರ ಆರು ಯೋಧರು ಸಾವನ್ನಪ್ಪಿದ್ದರು. ಭಾರತ ಮತ್ತು ಪಾಕಿಸ್ಥಾನದ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಮಧ್ಯೆಯೇ ಈ ಹೆಲಿಕಾಪ್ಟರ್ ಬುಡ್ಗಾಂವ್ ಬಳಿ ತಾಂತ್ರಿಕ ಕಾರಣಗಳಿಂದಾಗಿ ಬೆಳಗ್ಗೆ 10.05 ಕ್ಕೆ ಅಪಘಾತಕ್ಕೀಡಾಗಿತ್ತು. ಇವರ ಪಾರ್ಥಿವ ಶರೀರವನ್ನು ಗುರುವಾರ ಮಹಾರಾಷ್ಟ್ರದ ಓಝರ್ ಗ್ರಾಮಕ್ಕೆ ತರಲಾಗಿದೆ. ನಿನಾದ ಅಂತ್ಯಸಂಸ್ಕಾರದ ವೇಳೆ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಸೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್